ಸಂಪದದ ಹೆಬ್ಬಾಗಿಲಲ್ಲಿ ನನ್ನದೊಂದು ಪುಟ್ಟ ಅಂಬೆಗಾಲು

ಸಂಪದದ ಹೆಬ್ಬಾಗಿಲಲ್ಲಿ ನನ್ನದೊಂದು ಪುಟ್ಟ ಅಂಬೆಗಾಲು

ಆತ್ಮೀಯ ಸಂಪದಾಸಕ್ತರೇ,

     ನನ್ನ  ಆತ್ಮೀಯರಾದ ಶ್ರೀ ವಿಜು ಪೈ ಅವರ ಮುಖಾಂತರ ಸಂಪದದ ಪರಿಚಯವಾಗಿ ಮೊನ್ನೆ ತಾನೆ ಸಂಪದಕ್ಕೆನನಗೆ ಪ್ರವೇಶ ಸಿಕ್ಕಿದೆ.ಈ ಮುಖಾಂತರ ನೂರಾರು ವಿಷಯಗಳ ಬಗ್ಗೆ ತಿಳಿಯುವ ಕಲಿಯುವ  ಚಿಂತನೆಗೆ ಹಚ್ಚುವ ಚಿಂತಕರ ಭೇಟಿಗೊಂದು ಸದವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆಲ್ಲಾ ಧನ್ಯವಾದಗಳು.ನನ್ನ ಅಂಕಣಗಳಿಗೆ ಮುಂದಿನ ದಿನಗಳಲ್ಲಿ ತಮ್ಮೆಲ್ಲರಿಂದ ಪ್ರತಿಕ್ರೀಯೆಗಳನ್ನು ಯಾಚಿಸುತ್ತೇನೆ.ಕನ್ನಡದ ಬಗೆಗೆ ಚಿಟಿಕೆಯಷ್ಟು ಅರಿತಿದ್ದು ನಿಮ್ಮಿಂದ ಬೊಗಸೆಯಷ್ಟು ಕಲಿಯ ಬಯಸುವ

                                                     ತಮ್ಮ ಆತ್ಮೀಯ

                                                  ನಾರಾಯಣ ಭಾಗ್ವತ

 

Rating
No votes yet

Comments