ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ?
ಬರಹ
ಇಂದಿನ ಬಿಬಿಎಂಪಿ ಚುನಾವಣೆ ಫಲಿತಾಂಶ ಕಂಡಿರಲ್ಲ. ಬಿಜೆಪಿ ಜಯಭೇರಿ ಬಾರಿಸಿದೆ. ರಾಜ್ಯದ ಜನತೆಯಿಂದ ಕೆಟ್ಟ ಸರ್ಕಾರ, ರಾಜಕೀಯ ನಾಯಕರಿಂದಿ ಕೆಟ್ಟ ಮುಖ್ಯಮಂತ್ರಿಯಂಬ ಬಿರುದು ಗಳಿಸಿಕೊಂಡ ಪಕ್ಷವೆ ಇಂದು ಬಿಬಿಎಂಪಿ ಚುನಾವಣೆಯಲ್ಲಿ ಭಾರಿ ಜಯಭೇರಿ ಸಾಧಿಸಿ ವಿರೋಧಿಗಳ ಬಾಯಿ ಮುಚ್ಚಿಸಿದೆ. ಮುಂದಿನ ಗ್ರಾಮಪಂಚಾಯತ್ ಚುನಾವಣೆಯ ಫಲಿತಾಂಶವು ಇದಕ್ಕೆ ಹೊರತಾಗಿರಲ್ಲ. ಆದರೆ ಮುಂಬರುವ ವಿಧಾನ ಸಭೆಯಲ್ಲಿ ಬಿಜೆಪಿಯ ಗತಿ ದೇವರೆ ಬಲ್ಲ. ಇದಕ್ಕೆ ಸಂಪದ ದ ಓದುಗರ ಬಳಗ ಏನನ್ನುತ್ತಿದೆ? ಎಂದು ತಿಳಿದುಕೊಳ್ಳುವ ಕುತುಹಲ ದಯಮಾಡಿ ಪ್ರತಿಕ್ರಿಯಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ?
In reply to ಉ: ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ? by prasca

In reply to ಉ: ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ? by ksraghavendranavada
ಉ: ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ?
In reply to ಉ: ಬಿಬಿಎಂಪಿ ಬಿಜೆಪಿ ಭಾರಿ ಜಯ ಮುಂದಿನ ಪಂಚಾಯತ್ ಚುನಾವಣೆ? by yammarmanvi