ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
ಇ
ಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ ಹೋಗದಂತೆ ತಡೆದ ಮ್ಯಾನೇಜರ್ಗೆ ಹಿಡಿ ಶಾಪ ಹಾಕಿ ಇದನ್ನ ಬರಿತಿದ್ದೀನಿ.


ಆಗ ಅಮ್ಮ ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ ಮಾಡಿದ್ರೆ ಮುಖ ಸಿಂಡರಿಸುತ್ತಿದೆ.ಈಗ ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದ ಮೇಲೆ, ಅದೇ ಗೋಳಿ ಬಜೆ,ಬನ್ಸ್,ನೀರ್ ದೋಸೆ,ಕೋರಿ ರೊಟ್ಟಿಯನ್ನ ಕಿಲೋಮೀಟರ್ಗಟ್ಟಲೆ ಹುಡುಕಿಕೊಂಡು ಹೋಗಿ ತಿಂದು ಬರ್ತೀನಿ.ತಿಂದ ಮೇಲೆ ಅಮ್ಮನ ಕೈರುಚಿ ಸಿಗುವುದಿಲ್ಲವಲ್ಲಾ
ಮನಸಿನಲ್ಲೇ ಅನ್ಕೊಳ್ಳೋದು ‘ಮಗನೆ,ಮಾಡಿ ಕೊಡುವಾಗ ಧಿಮಾಕು,ಕಮೆಂಟು ಹೊಡಿತಿದ್ಯಲ್ಲ,ಹಿಂಗೆ ಆಗ್ಬೇಕು ಬಿಡು’ ಅಂತ.ಎಲ್ಲ ತಿಂಡಿಗಳಿಗಿಂತ ಹೆಚ್ಚಾಗಿ ನಾ ಮಿಸ್ ಮಾಡಿಕೊಳ್ತಾ ಇರೋದು ‘ಭೂತಾಯಿ ಮೀನಿನ ಸಾರು ಮತ್ತೆ ಫ್ರೈ’
ಹಾಂ! ಅಂದ ಹಾಗೆ ನೀವು ಮಂಗಳೂರು ಬನ್ಸ್ ತಿಂದಿಲ್ಲ ಅಂದ್ರೆ ಒಮ್ಮೆ ತಿಂದು ನೋಡಿ, ಜೊತೆಗೆ ಚಹಾದ ಕಾಂಬಿನೇಶನ್ ಇದ್ರೆ ಮಸ್ತ್!, ನೀವು ಸಸ್ಯಹಾರಿ ಅಲ್ಲವಾದರೆ ‘ಭೂ ತಾಯಿ ಮೀನಿನ ರುಚಿಯೂ ನೋಡಿ,ಹಾಂ! ಬೆಂಗಳೂರಿನಲ್ಲಿ ಭೂತಾಯಿಗೆ ‘ಮತ್ತಿ’ ಅಂತಾರೆ’
ಇದೆ ಬ್ಲಾಗ್ ಅನ್ನ ತುಳುವಿನಲ್ಲಿ ಬರೆದಿದ್ದೇನೆ ಮಂಗಳೂರು ಬನ್ಸ್ ಬೊಕ್ಕ ಬೆಚ್ಚ ಚಾ

Comments
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
In reply to ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ! by ಗಣೇಶ
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
In reply to ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ! by kamalap09
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
In reply to ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ! by Rakesh Shetty
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
In reply to ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ! by sathvik N V
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
In reply to ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ! by roshan_netla
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!
ಉ: ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!