ನೆನಪಿಸಿದಾಗ ಅವ್ಯಕ್ತ ನೋವು!
ಕೆಲವೊಮ್ಮೆ
ನನ್ನೊಳಗೆ
ಅದ್ಯಾವುದೋ
ಅವ್ಯಕ್ತ ನೋವು,
ನಿಜಹೇಳಿ
ಆಗೆಲ್ಲಾ ನನ್ನನ್ನು
ನೆನಪಿಸಿ
ಕೊಳ್ಳುತ್ತಿರುತ್ತೀರಾ
ನೀವು?
ನಾನು ನಿನ್ನನ್ನು
ನೆನಪಿಸಿಕೊಂಡಾಗೆಲ್ಲಾ
ನಿನಗಾಗುವ ಆ
ಅವ್ಯಕ್ತ ನೋವು,
ಅದು ನಿಜಕ್ಕೂ
ನೆನಪಿಸುತ್ತಿದೆ
ದೂರ ದೂರ
ಬೇರೆ ಬೇರೆ
ಆದರೂ ಒಂದೇ
ಎಂದು ನಾವು!
*****
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ನೆನಪಿಸಿದಾಗ ಅವ್ಯಕ್ತ ನೋವು!
In reply to ಉ: ನೆನಪಿಸಿದಾಗ ಅವ್ಯಕ್ತ ನೋವು! by ksraghavendranavada
ಉ: ನೆನಪಿಸಿದಾಗ ಅವ್ಯಕ್ತ ನೋವು!
ಉ: ನೆನಪಿಸಿದಾಗ ಅವ್ಯಕ್ತ ನೋವು!
In reply to ಉ: ನೆನಪಿಸಿದಾಗ ಅವ್ಯಕ್ತ ನೋವು! by ksraghavendranavada
ಉ: ನೆನಪಿಸಿದಾಗ ಅವ್ಯಕ್ತ ನೋವು!