ಯಾರಿಗ ಬಯ್ಲಿ ನೀವ ಹೇಳ್ರಿ .....
ಅಪ್ಪ ಹೇಳ್ತಾನ
ಹುಡ್ಗುರ ಕುಟ ಜ್ವಾಕಿ ಅಂತ
ನಂಗೇನ ಹಾಂಗ ಅನ್ಸಿಲ್ರಿ
ಅವ್ವ ಹೇಳ್ತಾಳ ......
ಶಾಲಿಗ ಹೋಗಾಗ
ಆ ಕಡಿ ಈ ಕಡಿ ನೋಡ ಬ್ಯಾಡ ಅಂತ !
ನಂಗೇನ ಹಾಂಗ ಅನ್ಸಿಲ್ಲ...ಬಿಡ್ರಿ
ಆದ್ರ ಅಪ್ಪ ಅವ್ವನ ಮಾತ
ಪರೀಕ್ಷೆ ಮಾಡಾಕ ಹೋದಾಗ..
ನಂಗ ತಿಳಿದದ್ದು....
ಎಲ್ಲಾ ಹುಡುಗರು ಸರಿ ಇಲ್ಲಾ.
ಹೆದ್ರಿಕಿ ಇಲ್ಲದ ಜಾಗ ಇಲ್ಲಾ ಅಂತ..!
ಅಪ್ಪ ಅವ್ವ ಹೇಳೋಕಿಂತ ಮುಂಚೆ
ಎಲ್ಲಾ ಸರಿ......... ಇತ್ರಿ....
ಆದ್ರ..... ಈಗ..... !
ಯಾರಿಗ ಬಯ್ಲಿ ನೀವ ಹೇಳ್ರಿ .....
Rating
Comments
ಉ: ಯಾರಿಗ ಬಯ್ಲಿ ನೀವ ಹೇಳ್ರಿ .....
In reply to ಉ: ಯಾರಿಗ ಬಯ್ಲಿ ನೀವ ಹೇಳ್ರಿ ..... by ksraghavendranavada
ಉ: ಯಾರಿಗ ಬಯ್ಲಿ ನೀವ ಹೇಳ್ರಿ .....
ಉ: ಯಾರಿಗ ಬಯ್ಲಿ ನೀವ ಹೇಳ್ರಿ .....
In reply to ಉ: ಯಾರಿಗ ಬಯ್ಲಿ ನೀವ ಹೇಳ್ರಿ ..... by suresh nadig
ಉ: ಯಾರಿಗ ಬಯ್ಲಿ ನೀವ ಹೇಳ್ರಿ .....
ಉ: ಯಾರಿಗ ಬಯ್ಲಿ ನೀವ ಹೇಳ್ರಿ .....
In reply to ಉ: ಯಾರಿಗ ಬಯ್ಲಿ ನೀವ ಹೇಳ್ರಿ ..... by manjunath s reddy
ಉ: ಯಾರಿಗ ಬಯ್ಲಿ ನೀವ ಹೇಳ್ರಿ .....