ಮೌನ ನುಡಿಯುತ್ತದೆ!

ಮೌನ ನುಡಿಯುತ್ತದೆ!

ನನಗೆ


ನಿನ್ನೊಡನೆ


ಮಾಮೂಲಿಗಿಂತಲೂ


ಹೆಚ್ಚು ಮಾತನಾಡುವ


ಬಯಕೆ ಆದಾಗಲೂ


ಕೆಲವೊಮ್ಮೆ


ಒಂದೇ ಒಂದು


ಮಾತನ್ನೂ ಆಡಲಾಗದೇ


ನಾನುಳಿದು ಬಿಟ್ಟಾಗ


ನನ್ನ ಮೌನವೇ


ನುಡಿಯುತ್ತದೆ


"ನನಗೆ ನಿನ್ನೊಡನೆ


ಬಹಳಷ್ಟು ಮಾತನಾಡುವುದಿದೆ"!


*****


 


ಆತ್ರಾಡಿ ಸುರೇಶ ಹೆಗ್ಡೆ


 

Rating
No votes yet

Comments