ಈ ವಿಗ್ರಹ ಯಾವುದು ಹೇಳಿ?
ಬರಹ
ಈ ವಿಗ್ರಹ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿನ ಪ್ರಾಚ್ಯ ವಸ್ತು ಇಲಾಖೆ ಮುಂದಿದೆ. ಇದು ಕೆಲ ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ದೊರೆತಿದೆ. ಇದರ ಹೆಸರು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಹಾಗಾಗಿ ಇದೊಂದನ್ನು ಹೊರತುಪಡಿಸಿ ಇಲ್ಲಿನ ಎಲ್ಲಾ ವಿಗ್ರಹಗಳ ಮೇಲೆ ನಾಮಫಲಕ ಇದೆ. ಇಲ್ಲಿನ ಗೈಡ್ ಬಂದಂತಹ ಪ್ರವಾಸಿಗರಿಗೆ ತನಗೆ ತಕ್ಷಣಕ್ಕೆ ಯಾವ ಹೆಸರು ಬಾಯಿಗೆ ಬರುತ್ತದೋ ಅದನ್ನು ಹೇಳಿ ಬಿಡುತ್ತಾರೆ. ಇದು ನನಗೆ ತಪ್ಪು ಎನಿಸಿದ ಕಾರಣ ಸಂಪದದಲ್ಲಿ ಇಡುತ್ತಿದ್ದೇನೆ. ಈ ವಿಗ್ರಹದ ಹೆಸರು ಏನಿರಬಹುದು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಈ ವಿಗ್ರಹ ಯಾವುದು ಹೇಳಿ?
In reply to ಉ: ಈ ವಿಗ್ರಹ ಯಾವುದು ಹೇಳಿ? by koushikgraj
ಉ: ಈ ವಿಗ್ರಹ ಯಾವುದು ಹೇಳಿ?
ಉ: ಈ ವಿಗ್ರಹ ಯಾವುದು ಹೇಳಿ?
In reply to ಉ: ಈ ವಿಗ್ರಹ ಯಾವುದು ಹೇಳಿ? by BRS
ಉ: ಈ ವಿಗ್ರಹ ಯಾವುದು ಹೇಳಿ?
ಉ: ಈ ವಿಗ್ರಹ ಯಾವುದು ಹೇಳಿ?