ನಿತ್ಯ ರೋದನ!

ನಿತ್ಯ ರೋದನ!

ಸತ್ತು ಅಗಲಿದವರಿಗಾಗಿ

ನಾವು ಮರುಗಿ

ಕಣ್ಣೀರಿಡುವುದು

ಬರೀ ಒಂದೆರಡು ದಿನ,

 

ಆದರೆ,

ಎಲ್ಲಾ ಸಂಬಂಧಗಳ

ಮುರಿದುಕೊಂಡು

ನಮ್ಮ ನಡುವೆ ಇದ್ದೂ

ಸತ್ತಂತೆ ಇರುವ ನಮ್ಮ

ಕೆಲವು ಬಂಧುಗಳಿಗಾಗಿ

ಅದ್ಯಾಕೋ ನಿತ್ಯ ರೋದನ!

*****

 

ಆತ್ರಾಡಿ ಸುರೇಶ ಹೆಗ್ಡೆ

 

 

Rating
No votes yet

Comments