ಇಂಗು V/S ಬೆಳ್ಳುಳ್ಳಿ
ಬರಹ
ನಮ್ಮ ಸಂಪದದಲ್ಲಿ ಪಾಕ ಪ್ರವೀಣೆಯರ ಜೊತೆಗೆ ಭೀಮಸೇನ ನಳ ಮಹಾರಾಜರೂ ಇರುತ್ತಾರೆ ಎಂದು ಭಾವಿಸಿದ್ದೇನೆ. ಭಾವಿಸುವುದೇನು ಬಂತು ಇದ್ದೇ ಇರುತ್ತಾರೆ. ಇವರ ಜೊತೆಗೆ ರುಚಿ ನೋಡಿ ಫಲಿತಾಂಶ ಹೇಳುವ ಮೌಲ್ಯಮಾಪಕರಂತೂ ಇದ್ದೇ ಇರುತ್ತಾರೆ ಅಲ್ಲವೇ? :-)
ಇಲ್ಲಿರುವ ಪ್ರಶ್ನೆ ಇಂಗು ಮತ್ತು ಬೆಳ್ಳುಳ್ಳಿಗೆ ಸಂಬಂಧಿಸಿದ್ದು. ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ ಅಂತಾರೆ. (ಆದ್ರೆ ಬೆಳ್ಳುಳ್ಳಿಗೆ ಏನು ಹೇಳ್ತಾರೆ ಅಂತ ಕೇಳಿಲ್ಲ)
ನಾನು ಅಂದುಕೊಂಡಿರುವಂತೆ ಅಡಿಗೆಯಲ್ಲಿ ಇಂಗಿನ ಬದಲಿಗೆ ಬೆಳ್ಳುಳ್ಳಿಯನ್ನು ಮತ್ತು ಬೆಳ್ಳುಳ್ಳಿಯ ಬದಲಿಗೆ ಇಂಗನ್ನು ಅವರವರ ಭಾವಕ್ಕೆ ತಕ್ಕಂತೆ ಉಪಯೋಗಿಸುತ್ತಾರೆ. ಉದಾಹರೆಣೆಗೆ ಸಾರು, ಚಟ್ನಿಗಳಲ್ಲಿ etc . ಆದರೆ ನಮ್ಮಲ್ಲಿ ಬರೀ ಇಂಗು ಹಾಕಿ ಅಥವಾ ಬರೀ ಬೆಳ್ಳುಳ್ಳಿ ಹಾಕಿ ಮಾಡುವ ಅಡುಗೆಗಳಿವೆಯೇ? ಅಂದರೆ ಇಂಗಿನ ಬದಲಿಗೆ ಬೆಳ್ಳುಳ್ಳಿ ಹಾಕಲು ಆಗದ ಅದೇ ರೀತಿ ಬೆಳ್ಳುಳ್ಳಿಯ ಬದಲಿಗೆ ಇಂಗು ಬಳಸಲು ಆಗದವು.
ಸಂಪದಿಗರು ತಮ್ಮ ಅನುಭವವನ್ನು/ವಿವರಗಳನ್ನು ಹಂಚಿಕೊಳ್ಳುವಿರಿ ತಾನೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಇಂಗು V/S ಬೆಳ್ಳುಳ್ಳಿ
In reply to ಉ: ಇಂಗು V/S ಬೆಳ್ಳುಳ್ಳಿ by ksraghavendranavada
ಉ: ಇಂಗು V/S ಬೆಳ್ಳುಳ್ಳಿ
In reply to ಉ: ಇಂಗು V/S ಬೆಳ್ಳುಳ್ಳಿ by rkv
ಉ: ಇಂಗು V/S ಬೆಳ್ಳುಳ್ಳಿ
In reply to ಉ: ಇಂಗು V/S ಬೆಳ್ಳುಳ್ಳಿ by ksraghavendranavada
ಉ: ಇಂಗು V/S ಬೆಳ್ಳುಳ್ಳಿ
ಉ: ಇಂಗು V/S ಬೆಳ್ಳುಳ್ಳಿ