ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಮನುಷ್ಯರನ್ನು ಅವರ ಆಹಾರ ಪದ್ಧತಿಯನ್ನು ಆಧರಿಸಿ ಈ ಕೆಳಗಿನ ಹಾಗೆ ವಿಂಗಡಿಸುವುದುಂಟು.
೧. ವೆಜಿಟೇರಿಯನ್ಸ್: ಇವರು ಕೇವಲ ಸಸ್ಯೋತ್ಪನ್ನಗಳನ್ನು ಮಾತ್ರ ಸೇವಿಸುವವರು.
೨. ಲ್ಯಾಕ್ಟೇರಿಯನ್ಸ್: ಇವರು ಸಸ್ಯೋತ್ಪನ್ನಗಳ ಜೊತೆಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪವನ್ನು ಸೇವಿಸುವರು.
೩. ಎಗ್ಗೇರಿಯನ್ಸ್: ಇವರು ಸಸ್ಯೋತ್ಪನ್ನಗಳ ಜೊತೆಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳ ಜೊತೆಯಲ್ಲಿ ಮೊಟ್ಟೆಯನ್ನೂ ಸೇವಿಸುವರು.
೪. ನಾನ್-ವೆಜಿಟೇರಿಯನ್ಸ್: ಇವರು ಮಾಂಸಾಹಾರಿಗಳು. ವ್ಯಾಖ್ಯೆಯ ಅನ್ವಯ ಇವರು ಹುಲಿ-ಸಿಂಹಗಳಂತೆ ಕೇವಲ ಮಾಂಸವನ್ನೇ ಸೇವಿಸಬೇಕು. ಮಾಂಸವನ್ನು ಬಿಟ್ಟು ಉಳಿದ ಯಾವುದೇ ಸಸ್ಯೋತ್ಪನ್ನಗಳನ್ನು ಸೇವಿಸಬಾರದು.
೫. ಮಿಶ್ರಾಹಾರಿಗಳು: ಇವರು ಸಸ್ಯೋತ್ಪನ್ನಗಳು, ಹಾಲು, ಮೊಟ್ಟೆ, ಮೀನು, ಮಾಂಸ ಎಲ್ಲವನ್ನು ಸೇವಿಸುವವರು.
- ನಮ್ಮಲ್ಲಿ ಸಸ್ಯಾಹಾರಿಗಳು ಎಂದು ಕರೆದುಕೊಳ್ಳುವ ಬಹುಪಾಲು ಜನರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವುದುಂಟು. ಹಾಲು ಎನ್ನುವುದು “ಲಿಕ್ವಿಡ್ ಬೀಫ್” (ಹೀಗೆಂದು ಕೈಲಾಸಂ ಅವರೇ ಅಪ್ಪಣೆ ಕೊಡಿಸಿರುವರು) ಹಾಗಾಗಿ ಹಾಲನ್ನು ಸೇವಿಸುವವರು ಪರಿಪೂರ್ಣ ಸಸ್ಯಾಹಾರಿಗಳಲ್ಲ.
- ಕೇವಲ ಸಸ್ಯೋತ್ಪನ್ನಗಳನ್ನು ಸೇವಿಸುವ ಸಸ್ಯಾಹಾರಿಗಳನ್ನು ನಾವು ಕಾಣಲು ಸಾಧ್ಯವಿದೆ. ಆದರೆ ಕೇವಲ ಮಾಂಸವನ್ನೇ ತಿನ್ನುವ ಪರಿಪೂರ್ಣ ಮಾಂಸಾಹಾರಿಗಳು ಇಲ್ಲವೇ ಇಲ್ಲ ಎಂದು ನನ್ನ ಭಾವನೆ.
- ನನ್ನ ದೃಷ್ಟಿಯಲ್ಲಿ ಜಗತ್ತಿನ ಬಹುಪಾಲು ಜನರು ಮಿಶ್ರಾಹಾರಿಗಳು.
-ನಾಸೋ
Rating
Comments
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
In reply to ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ by santhosh_87
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
In reply to ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ by thesalimath
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
In reply to ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ by ksraghavendranavada
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
In reply to ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ by thesalimath
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
In reply to ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ by thesalimath
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
In reply to ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್ by summer_glau
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್
ಉ: ಶಾಖಾಹಾರಿಗಳು ಮತ್ತು ಲಿಕ್ವಿಡ್ ಬೀಫ್