ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು.
ಅನಿಸುತಿದೆ ಯಾಕೋ ಇಂದು,
ಬಾರೆಲ್ಲ ನನ್ನದೆ ಎಂದು,
ಮಾಯದಾ ಲೋಕದಿಂದ ಬಂದಿರುವ ಗುಂಡಿದು ಎಂದು,
ಆಹಾ ಎಂಥ ಮತ್ತಿನ ಗಮ್ಮತ್ತು,
ಕುಡಿದುಬಿಡುವೆ ಒಂದು ಪೆಗ್ಗಾ,
ಹಾಗೆ ಸುಮ್ಮನೆ.
ಬಾರಿನ Rackಕಲಿ, ನಾನು, ಕುಡಿಯುವ ಗುಂಡಿದೆ.
ಗುಂಡಿನ ಜೊತೆಯಲೆ, ಒಂದು, Branded ಸಿಗರೇಟಿದೆ.
ಬಾಟೆಲ್ ಮೇಲೆ ಬರೆಯದ ಬ್ರಾಂಡಿನ ಹೆಸರ Kingfisher ಎಂದು ತಿಳಿದಿರುವೆ
ನನಗಿಲ್ಲ Brandಡಿನ ಕಲ್ಪನೆ.
ಬಾರಿನ ಸರ್ವರ್ ತಂದು ಇಟ್ರೆ, ಸುಮ್ನೆ ಕುಡಿಯುವೆ.
ಕುಡಿಯುತಿರುವೆ ನಾನು ದಿನವು.
Rating
Comments
ಉ: ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು.
In reply to ಉ: ಅನಿಸುತಿದೆ ಯಾಕೋ ಇಂದು, ಬಾರೆಲ್ಲ ನನ್ನದೆ ಎಂದು. by P.Ashwini