ಸಂಪದ ವಿರಹ

ಸಂಪದ ವಿರಹ

ಮೋಡೆಮ್ ಹಾಳಾಗಿದ್ದರಿಂದಾಗಿ ಸುಮಾರು ೧ ತಿಂಗಳು ಇನ್ಟರ್ನೆಟ್ ಕನೆಕ್ಶನ್ ಇರ್ಲಿಲ್ಲ . ಅಂತೂ ಇಂತೂ ನಿನ್ನೆ ರಿಪೇರಿ ಆಯ್ತು.

ಸಂಪದ ನೋಡದೆ ಬಹಳ ಬೇಸರವಾಗಿತ್ತು, ಆದರೆ ಈಗ ಯಾವುದು ನೋಡಲಿ ಎಂದು ಗೊತ್ತಾಗ್ತಾ ಇಲ್ಲ, ಅಷ್ಟು ಲೇಖನಗಳು ಪ್ರತಿಕ್ರಿಯೆಗಳು ಹೊಸದಾಗಿ ಬಿಟ್ಟಿವೆ! 

Rating
No votes yet

Comments