ಜೀವನವೆಂದರೇನು?
ಬರಹ
"ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು ಹರುಷಕ್ಕಿದೆ ದಾರಿ" - ಡಿ.ವಿ.ಜಿ.
(ಹಾಸಿಗೆ ಇದ್ದಷ್ಟು ಕಾಲು ಚಾಚು)
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" - ಎಂ.ಗೋಪಾಲಕೃಷ್ಣ ಅಡಿಗ
(ಕಾಲು ಚಾಚಲು ಬೇಕಾಗುವಷ್ಟು ಹಾಸಿಗೆಯನ್ನು ಸಂಪಾದಿಸು)
"ಉತ್ತರಗಳ ಹುಡುಕಾಟವೇ ಜೀವನ" - ಡಾ.ರಾಜಕುಮಾರ್
(ನಿರಂತರ ಹೋರಾಟ!)
ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಸಾಮಾಜಿಕ ಹಾಗೂ ಸಾಹಿತ್ಯಕ ದೃಷ್ಟಿಕೋನಗಳಿಗೆ ಕನ್ನಡಿ ಹಿಡಿದಂತಿವೆ ಈ ಮೇಲಿನ ಮೂರು ಮಾತುಗಳು. ಕಳೆದ ಶತಮಾನ ಮೂರು ಪ್ರಮುಖ ಘಟ್ಟಗಳಲ್ಲಿ ಅಭಿವ್ಯಕ್ತಗೊಂಡಿರುವ ಈ ದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಜೀವನವೆಂದರೇನು?
In reply to ಉ: ಜೀವನವೆಂದರೇನು? by koushikgraj
ಉ: ಜೀವನವೆಂದರೇನು?
In reply to ಉ: ಜೀವನವೆಂದರೇನು? by koushikgraj
ಉ: ಜೀವನವೆಂದರೇನು?
ಉ: ಜೀವನವೆಂದರೇನು?
In reply to ಉ: ಜೀವನವೆಂದರೇನು? by shivaram_shastri
ಉ: ಜೀವನವೆಂದರೇನು?
In reply to ಉ: ಜೀವನವೆಂದರೇನು? by shivaram_shastri
ಉ: ಜೀವನವೆಂದರೇನು?
ಉ: ಜೀವನವೆಂದರೇನು?
ಉ: ಜೀವನವೆಂದರೇನು?
ಉ: ಜೀವನವೆಂದರೇನು?