ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ
ಈಗಿನ ಈ ಪ್ರಪನ್ಚ ಯಾವುದನ್ನು ಅವಲಮ್ಬಿಸಿ ಇದೆ ಅನ್ತ ಸುಲಭವಾಗಿ ಹೆಳಲು ಸ್ವಲ್ಪ ಕಶ್ಟ ಅನ್ನಿಸುತ್ತಿದೆ, ಉದಾಹರಣೆ:- ನಮ್ಮ ಸಮ್ಸ್ಕ್ರುತಿ ಅನ್ತ ನಾವು ಬಹಳ ಆತ್ಮೀಯ ಭಾವದಿನ್ದ ಹೆಳುತ್ತೇವೆ ಆದ್ರೆ ಯಾವುದು ನಮ್ಮ ಸಮ್ಸ್ಕ್ರುತಿ ಅನ್ತ ಇನ್ನ ತಿಳಿಯೊದು ಕಶ್ಟ ಆಗ್ತಿದೆ.
ಹಿನ್ದಿನ ತಲೆಮಾರಿನ ಆಚಾರ ವಿಚಾರವನ್ನ ಅಳವಡಿಸಿಕೊನ್ಡು ಬದುಕುವುದು ನಮ್ಮ ಸಮ್ಸ್ಕ್ರುತಿ ನ ಇಲ್ಲ ಈಗಿನ ಸಮಾಜ ಅನ್ದ್ರೆ ನಾವು ದಿನ ನಿತ್ಯ ಕೆಳೊ,ನೊಡೊ ಇತರೆ ವಿಚಾರ ವನ್ನ ನಮ್ಮ ಜೀವನಕ್ಕೆ ಅಳವಡಿಸಿಕೊನ್ಡು ಇದು ಬಲವನ್ತದಿನ್ದ ಆಗಿರಬಹುದು ಅಥವ ವಿಧಿ ಇಲ್ಲದೆ ಅಳವಡಿಸಿಕೊನ್ಡ ವಿಚಾರ ಆಗಿರಬಹುದು ಇದು ನಮ್ಮ ಸಮ್ಸ್ಕ್ರುತಿ ನ ಯೆಮ್ಬುದು ಒನ್ದು ತಿಳಿದು ತಿಳಿಯದ ಫ್ರೆಶ್ನೆ ಅಗಿದೆ.
ಕಟ್ಟ ಕ್ಡೆಯ ಪ್ರೆಶ್ನೆ ಯಾವುದು ನಮ್ಮ ಸಮ್ಸ್ಕ್ರುತಿ.
ಕನ್ಟೀರವ
Rating
Comments
ಉ: ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ
ಉ: ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ
ಉ: ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ
ಉ: ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ
In reply to ಉ: ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ by girish.rajanal
ಉ: ಸಮ್ಸ್ಕ್ರುತಿ ಗಾಗಿ ನಾವ ಇಲ್ಲ ನಮಗಾಗಿ ಸಮ್ಸ್ಕ್ರುತಿ ನ