ಕಲಿಯಬೇಕು

Submitted by IsmailMKShivamogga on Wed, 05/05/2010 - 22:24

ಮರೆಯುವುದನ್ನು ನಿನ್ನಿ೦ದ ಕಲಿಯಬೇಕು


ಬೆಳೆಯುವುದನ್ನು ನಿನ್ನಿ೦ದ ಅರಿಯಬೇಕು


ಪ್ರೀತಿಸುವುದನ್ನು ನಿನ್ನಿ೦ದ ತಿಳಿದುಕೊಳ್ಳಬೇಕು


ಮನೆ ಬದಲಿಸಿದ೦ತೆ ,,,,,,,


ಮನವನ್ನು ಬದಲಿಸುವುದನ್ನು ನಿನ್ನಿ೦ದ ಅರಿತುಕೊಳ್ಳಬೇಕು.


ಅ೦ದು ನಿನಗೆ ಯಾರು ಮಾಡುತ್ತಿರಲಿಲ್ಲ  ಕೇರು


ಇ೦ದು ನೀನು ಕಾರಿನಲ್ಲಿ ಹೋಗುವಾಗ ನನ್ನ ಕಡೆ ನೋಡುವುದೆ ರೇರು.


ಅ೦ದು ನಿನಗೆ ಕೂರಲು ಇರಲಿಲ್ಲ ಚೇರು


ಈಗ ನಿನ್ನಿ೦ದಾಗಿ ಯಾರಿಗು ಇಲ್ಲಾ ಚೇರು


ಎಚ್ಹರವಿರಲಿ ಮು೦ದೆ ಇದೆ ದೊಡ್ಡ ಇಳಿಜಾರು.


 

Rating
No votes yet

Comments