ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
ಭಾರತದ ಜನಸಂಖ್ಯೆ!!
ನೂರಾ ಹದಿನೈದು ಕೋಟಿ!!!
ಪ್ರಪಂಚದ ಜನಸಂಖ್ಯೆಯ ಸರಿ ಸುಮಾರು ಹದಿನೇಳನೇ ಒಂದಂಶ!!.
ಚೀನಾದ ನಂತರ ಎರಡನೇ ಸ್ಥಾನ.
೧೯೪೭ ರಲ್ಲಿ ಇದು ೩೫ ಕೋಟಿಯಷ್ಟಿತ್ತು.
ಕಳೆದ ೬೦ ವರುಷಗಳಿಂದ ಇದು ಸುಮಾರು ಮೂರು ಪಟ್ಟಾಗಿದೆ.
ಇದೇ ರೀತಿಯಲ್ಲಿ ಹೆಚ್ಚುತ್ತಿದ್ದರೆ ೨೦೩೦ ರಲ್ಲಿ ಚೀನಾವನ್ನೂ ಹಿಂದಿಕ್ಕಿ ಪ್ರಪಂಚದ ಮೊದಲನೆಯ ದೇಶವಾಗುತ್ತೆ, .
೧೯೫೦ರಲ್ಲಿ ನಮ್ಮ ದೇಶದ ಹೆಂಗಸರ ಸರಾಸರಿ ಹೆರುವ ಸಾಮರ್ಥ್ಯ ೬ ರಸ್ಟಿತ್ತು, ನಮ್ಮ ಸರಕಾರವು ಜನಸಂಖ್ಯೆಗೆ ಕಡಿವಾಣ ಹಾಕಿ ೨೦೦೦ಕ್ಕೆ ೨.೧೦ಕ್ಕೆ ಇಳಿಸುವ ಪ್ರಯತ್ನದೊಂದಿಗೆ ತಕ್ಕ ಕಾನೂನನ್ನು ರೂಪಿಸಿತು, ಆದರೆ ಹಾಗಾಗಲಿಲ್ಲ.
ಪುನಃ ೨೦೦೦ದಲ್ಲಿ ಜನಸಂಖ್ಯೆಯನ್ನು ೨೦೧೦ ಕ್ಕಾದರೂ ೨.೧ ರ ಸರಾಸರಿ ಮಾಡುವ ಧ್ಯೇಯದೊಂದಿಗೆ ಹೊಸ ಪಾಲಿಸಿಯನ್ನು ಹುಟ್ಟು ಹಾಕಿತ್ತು.
ಆದರೆ ಇದರಲ್ಲಿಯೂ ಒಂದು ಸಮಾಧಾನಕರ ಸಂಗತಿಯೆಂದರೆ ಈಗಿನ ಜನಸಂಖ್ಯೆಯ ಶೇಕಡಾ ೫೦ಕ್ಕಿಂತ ಜಾಸ್ತಿಜನರು ಯುವಕರು ೨೫ ವರ್ಷದ ಕೆಳಗಿನವರು, ಇದೇ ವಿಷಯ ಜಾಗತಿಕವಾಗಿ ಇದೇ ವಿಷಯ ಪ್ರಪಂಚದ ಎಲ್ಲಾ ವಾಣಿಜ್ಯೋದ್ಯಮಿಗಳನ್ನು ಸೂಜಿಕಲ್ಲಿನಂತೆ ಆಕರ್ಷಿಸಿ ಸೆಳೆಯುತ್ತಿದೆ.
ಇನ್ನೊಂದು ಸಂಗತಿಯೆಂದರೆ ನಮ್ಮ ದೇಶದ ಕಾರ್ಮಿಕವರ್ಗದವರದ್ದು,ಜಾಗತಿಕವಾಗಿ ನಮ್ಮ ಕಾರ್ಮಿಕ ವರ್ಗದ ಸರಾಸರಿ ಸಂಖ್ಯೆಯೂ ಜಾಸ್ತಿಯಿದ್ದು, ಇವರು ಏಶಿಯಾದಲ್ಲೇ ಅತ್ಯಂತ ಕಡಿಮೆ ವೇತನ ಪಡೆದುಕೊಳ್ಳುವರು.
ಗೆಳೆಯರೇ ಇವತ್ತಿನ ಚರ್ಚೆ ಇದೇ!!!
ನಾವು ನಮ್ಮ ಬಲಹೀನತೆಯನ್ನೇ ನಮ್ಮ ಬಲವನಾಗಿ ಮಾರ್ಪಡಿಸೋದಾದರೆ, ನಾವು ೨೦೨೫ರ ಹೊತ್ತಿಗೆ ಪ್ರಪಂಚದ ಮೊದಲನೇ ಸ್ಥಾನದಲ್ಲಿರಬಹುದು ಎಲ್ಲಾ ರೀತಿಯಲ್ಲೂ..?
ಆದರೆ ಹೀಗೆ ಭಾರತವನ್ನು ಸರಿದಾರಿಯಲ್ಲಿ ತರಲು ಮಾಡಬೇಕಾದುದೇನು?
ನಿಮ್ಮ ಅಮೂಲ್ಯ ಸಲಹೆಯನ್ನು ವಿಷದಪಡಿಸಿ..
Comments
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by shivaram_shastri
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by gopinatha

In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by vikraaditya
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by thesalimath
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by gopinatha
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by thesalimath
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by gopinatha
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by thesalimath
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by mpneerkaje
ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ?
In reply to ಉ: ಭಾರತದ ಜನಸಂಖ್ಯೆ!!.... ವರವೇ?.... ಶಾಪವೇ? by hsn.bhatta@gmail.com