ಬೆನಕ ಅವರಿಗೆ ಒಂದು ಪ್ರಶ್ನೆ-- ಜಪಾನೀ "ಚಿನ್ನ" ದ ಬಗ್ಗೆ

ಬೆನಕ ಅವರಿಗೆ ಒಂದು ಪ್ರಶ್ನೆ-- ಜಪಾನೀ "ಚಿನ್ನ" ದ ಬಗ್ಗೆ

Comments

ಬರಹ

ಇತ್ತೀಚೆಗೆ ಅಕಿರಾ ಕುರೋಸಾವಾನ ಒಂದು ಚಿತ್ರವನ್ನು ನೋಡುತ್ತಿದ್ದೆ. ಅದರಲ್ಲಿ ಪಾತ್ರಗಳು "ಚಿನ್ನಾ" ಎಂದು ಕೂಗುತ್ತಿದ್ದಾಗ ಕೆಳಬರಹದಲ್ಲಿ ( ಸಬ್ ಟೈಟಲ್) "ಗೋಲ್ಡ್" ಎಂದು ಕಾಣಿಸಿತು.

ಜಪಾನಿ ಭಾಷೆಯ ಈ ಪದಕ್ಕೆ ಕನ್ನಡದಲ್ಲಿ ಅದೇ ಅರ್ಥವಿರುವುದು ಕುತೂಹಲಕರ. ನಾನು ಸರಿಯಾಗಿ ಕೇಳಿಸಿಕೊಂಡಿರುವೆನಾ? ಇದರ ಬಗ್ಗೆ ನಿಮಗೆ ಹೆಚ್ಚು ಮಾಹಿತಿ ಇದೆಯೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet