ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
'ಚಿಗುರಿದ ಕನಸು' ಚಿತ್ರದಲ್ಲ ಈ ಹಾಡು ಬಹಳ ಕುತೂಹಲಕರವಾಗಿದೆ . ನಾಯಕಿ ಹಿಂದಿ ಭಾಷಿಕಳು , ನಾಯಕ ಕನ್ನಡಿಗ . ಇವ್ರ ಈ ಯುಗಳ ಪ್ರೇಮ ಗೀತೆ ಎರಡು ಭಾಷೆಯ ಸಾಲುಗಳಿಂದ ಕೂಡಿದ್ದರೂ ತುಂಬ ಸಹಜವಾಗಿ ಹಾಲು ಜೇನಿನಂತೆ ಬೆರೆತುಕೊಂಡಿದೆ.
ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
ಛಾಯೀ ಹೈ ಸಾವನ್ ಕೀ ಘಟಾ , ಮನಸಿಲ್ಲಿ ಗಾಳೀಪಟಾ!
ಕನ್ನಡ ಜನರ ದ್ವಿಭಾಷಿಕತೆಯ ಕುರಿತಾದ ಒಂದು ಪುಸ್ತಕ ಬಂದಿದೆ ಎಂದು ಓದಿದ್ದೇನೆ. ಆದರೆ ಅದನ್ನು ಓದಿಲ್ಲ.
ಏನೇ ಇರಲಿ , ಈ ಹಾಡು ನೀವು ಈ ಹಾಡನ್ನು ಕೇಳಿರದಿದ್ದರೆ ಉದಯ ಟಿ.ವಿ. ಯಲ್ಲಿ ರಾತ್ರಿ ಸಮಯದ ಚಿತ್ರಸಂಗೀತದಲ್ಲಿ ಮತ್ತು ಮುಂಜಾನೆ ಶುಭಾಶಯ ಕಾರ್ಯಕ್ರಮದಲ್ಲಿ ಕೇಳ/ನೋಡಬಹುದು
Rating
Comments
ಮನಸು - ಗಾಳಿಪಟ
In reply to ಮನಸು - ಗಾಳಿಪಟ by hpn
ಮನಸು - ಗಾಳಿಪಟ
ಉ: ನೀಲೆ ಗಗನ್ ಕೆ ತಲೇ...
ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
In reply to ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ! by shreekant.mishrikoti
ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
In reply to ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ! by Ennares
ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
In reply to ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ! by girish.rajanal
ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!