ಪದ ಸಂಪದ - 1
ಬರಹ
1 | 2 | 3 | x | x | 4 | 5 | |||
x | x | x | x | x | x | ||||
x | x | 6 | x | x | |||||
7 | x | x | x | x | 8 | 9 | |||
x | x | x | x | x | x | x | x | ||
x | x | x | x | x | x | x | x | ||
10 | 11 | x | x | x | x | 12 | 13 | ||
x | x | 14 | 15 | x | x | ||||
x | x | x | x | x | x | ||||
16 | x | x | 17 |
ಎಡದಿಂದ ಬಲಕ್ಕೆ:- | ||||||||||
1. ಔಷಧೀಯ ಗುಣ ಹೊಂದಿರುವ-ಸುಮಂಗಳೆಯರು ಹಚ್ಚುವ ಮಂಗಳದ್ರವ್ಯ (4) | ||||||||||
4. ರಾಜಕೀಯ ವ್ಯಕ್ತಿಗಳು ಸಾಮಾನ್ಯವಾಗಿ ಇಂಥಹ ಅವಾಂತರದಲ್ಲಿ ಸಿಲುಕಿಕೊಳ್ಳುವರು. | ||||||||||
ಉದಾ:ಹವಾಲ,ಭೋಫಾರ್ಸ್ (4) | ||||||||||
6. ಈಶ್ವರನಂತೆ ಶಾಶ್ವತವಲ್ಲದ್ದು, ಕ್ಷಣಿಕವಾದದ್ದು (4) | ||||||||||
7. ಪ್ರತಿಪಾದನೆ (3) | ||||||||||
8. ಕೃಷ್ಣಾವತಾರವಾದ ಯುಗ (3) | ||||||||||
10. ತನ್ನ ಅವಿವೇಕಕ್ಕಾಗಿ ಮೈ ಪರಚಿಕೊಳ್ಳುತ್ತಿರುವನೆ ಈ ದಡ್ಡ (3) | ||||||||||
12. ಹೆಂಗಸರ ಹಣೆ ಇದರಿಂದ ಅಂದ (3) | ||||||||||
14. ತಟ್ಟೆಯಲ್ಲಿಟ್ಟು ಬೆಳಗುವ ದೀಪಾರತಿ (4) | ||||||||||
16. ಋಷಿಗಳು ಮಾಡುತ್ತಿದ್ದ ಈ ಮಂತ್ರೋಚ್ಛಾರ ಸಹಿತವಾದ ಪೂಜಾಕಾರ್ಯ ಇಲ್ಲಿ ಬಲದಿಂದ | ||||||||||
ಎಡಕ್ಕೆ ಬಂದಿದೆ (4) | ||||||||||
17. ಬಾಳೆಹಣ್ಣು-ಬೆಲ್ಲ-ಕಾಯಿ ಸೇರಿಸಿ ಮಾಡುವ ಕೆಮಿಸ್ಟ್ರಿಯೆ? (4) | ||||||||||
ಮೇಲಿನಿಂದ ಕೆಳಕ್ಕೆ:- | ||||||||||
2. ಗಿಡ ಬೆಳೆಸುವ ಈ ಮಣ್ಣಿನ ಮಡಕೆ ಖಾಲಿಯಾಗಿದೆಯೆ? (4) | ||||||||||
3. ಮನ ತುಂಬಿ ಮಾಡುವ ವಂದನೆ (3) | ||||||||||
4. ಈಗ ಅಪರೂಪವಾಗುತ್ತಿರುವ ಮಣ್ಣಿನ ದೀಪ(3) | ||||||||||
5. ರಾತ್ರಿಗೆ ಗಂಡ- ಚಂದ್ರನಲ್ಲದೆ ಇನ್ನಾರು? (4) | ||||||||||
7. ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದ (4) | ||||||||||
9. ಲಕ್ಷ್ಮಿ- ಪಾರ್ವತಿ ಇಲ್ಲಿ ಜೊತೆಯಾಗಿ ಬಂದಿದ್ದಾರೆ (4) | ||||||||||
11. ಪಣ ತೊಟ್ಟ ಆತ ನೈಪುಣ್ಯಗಾರನಾಗಲು ಸಾಧನೆ ಮುಖ್ಯ (4) | ||||||||||
13. ಕೆಟ್ಟ ಗಳಿಗೆಯನ್ನು ಹೀಗೆನ್ನಲು ಅಡ್ಡಿಯಿಲ್ಲ (4) | ||||||||||
14. ಕಮಲವನ್ನು ಹೀಗೂ ಕರೆಯುವರು (3) | ||||||||||
15. ಜನರಿಂದ ತುಂಬಿದ್ದರೂ ಗರಬಡಿದಂತಿರುವ ಪಟ್ಟಣ.(3) |
(ಈ ದಿನ "ಪದಬಂಧ" ವನ್ನ ಹಾಕಿದ್ದೇನೆ. ಇಲ್ಲಿ ಈ ಪ್ರಯೋಗ ಸರಿನೋ ಇಲ್ಲವೋ ನೋಡಬೇಕು. ನಿಮಗೆ ಪದಬಂಧ ಬಿಡಿಸಲು ತೊಂದರೆ ಏನಾದ್ರು ಆದರೆ ದಯವಿಟ್ಟು ತಿಳಿಸಿ. ಅಥವ ಏನಾದ್ರು ಬದಲಾವಣೆ ಮಾಡಿದ್ರೆ ಚೆನ್ನ ಅನ್ನಿಸಿದ್ರು ಅಭಿಪ್ರಾಯ ತಿಳಿಸಿ."ಪದಸಂಪದ -೧" ರ ಉತ್ತರವನ್ನ ಮುಂದಿನವಾರ ಹಾಕುತ್ತೇನೆ.)