ಅಂದು - ಇಂದು By vijay on Fri, 11/20/2009 - 23:01 ಅಂದು - ಇಂದುಅಂದುಅವಳ ನೋಟರೋಮಾಂಚನಇಂದುಮೈ ಕಂಪನಅಂದುಅವಳ ಮಾತುಹಾಲ್ಗಡಲುಇಂದುಬರ ಸಿಡಿಲುಅಂದುಅವಳ ನೆನಪುನವಿರಾದ ನೋವುಇಂದುಬರೀ ನೋವುಅಂದುಅವಳಿಗಾಗಿ ಈ ಜೀವ ಮುಡಿಪುಇಂದುಜೀವನ ಮುಡಿಪು Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by modmani Wed, 12/02/2009 - 18:11 ಉ: ಅಂದು - ಇಂದು Log in or register to post comments Submitted by venkatb83 Fri, 06/15/2012 - 13:08 ಉ: ಅಂದು - ಇಂದು:...!! Log in or register to post comments Submitted by RAMAMOHANA Sat, 06/16/2012 - 17:07 ಉ: ಅಂದು - ಇಂದು Log in or register to post comments
Submitted by venkatb83 Fri, 06/15/2012 - 13:08 ಉ: ಅಂದು - ಇಂದು:...!! Log in or register to post comments
Comments
ಉ: ಅಂದು - ಇಂದು
ಉ: ಅಂದು - ಇಂದು:...!!
ಉ: ಅಂದು - ಇಂದು