ಇದು ಕನ್ನಡದ ದೌರ್ಭಾಗ್ಯವಲ್ಲವೇ?
ಬರಹ
ಕನ್ನಡದ ಕೆಲವು ಹೞೆಯ ಪುಸ್ತಕಗಳು ಈಗ ಲಭ್ಯವಿಲ್ಲ. ಹಾಗೆಯೇ ಓದುಗರ ಕೊಱತೆ ಕೂಡ. ನಾನು ಓದಲೆಂದೇ ಕಲೆಹಾಕಿದ ಕೆಲ ಪುಸ್ತಕಗಳನ್ನುದಾಹರಿಸುತ್ತೇನೆ.
ರೆವರೆಂಡ್ ಎಫ್. ಕಿಟ್ಟೆಲರು ಸಂಪಾದಿಸಿದ
- ಕನ್ನಡ-ಇಂಗ್ಲಿಷ್ ಕೋಶ
- ನಾಗವರ್ಮನ ಕನ್ನಡ ಛಂದಸ್ಸು
- ಕರ್ನಾಟಕ ಕಾವ್ಯಮಾಲೆ
- ಕೇಶಿರಾಜನ ಶಬ್ದಮಣಿದರ್ಪಣ
ಬೆಂಜಮಿನ್ ಲೂಯಿ ರೈಸ್ ಸಂಪಾದಿಸಿದ
- ಅಮರಸಿಂಹನ ಅಮರಕೋಶ
- ಕನ್ನಡ ಸಾಹಿತ್ಯ ಚರಿತ್ರೆ
ಹಾಗೂ ನರಸಿಂಹಾಚಾರ್ ಸಂಪಾದಿಸಿದ
- ಕನ್ನಡ ಭಾಷೆಯ ಚರಿತ್ರೆ
- ನಾಗವರ್ಮನ ಕರ್ನಾಟಕಕಾವ್ಯಾವಲೋಕನ
ಇವನ್ನೆಲ್ಲ ಓದುವವರ ಕೊಱತೆ ಹಾಗೂ ಮಾಱುಕಟ್ಟೆಯಲ್ಲಿ ಈ ಪುಸ್ತಕಗಳು ಲಭ್ಯವಿರದಿರುವುದು ನಮ್ಮ ದೌರ್ಭಾಗ್ಯವಲ್ಲವೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಇದು ಕನ್ನಡದ ದೌರ್ಭಾಗ್ಯವಲ್ಲವೇ?
ಉ: ಇದು ಕನ್ನಡದ ದೌರ್ಭಾಗ್ಯವಲ್ಲವೇ?
In reply to ಉ: ಇದು ಕನ್ನಡದ ದೌರ್ಭಾಗ್ಯವಲ್ಲವೇ? by cmariejoseph
ಉ: ಇದು ಕನ್ನಡದ ದೌರ್ಭಾಗ್ಯವಲ್ಲವೇ?