ಸಂಪದದಲ್ಲಿ ಕೆಲವು ನಿಯಮಗಳನ್ನು ಸಡಿಲಿಸಬೇಕಾಗಿದೆಯೇ?

ಸಂಪದದಲ್ಲಿ ಕೆಲವು ನಿಯಮಗಳನ್ನು ಸಡಿಲಿಸಬೇಕಾಗಿದೆಯೇ?

ಬರಹ

ನನಗನ್ನಿಸುವಂತೆ ಸಂಪದದ ಈ ಕೆಳಗಿನ ನಿಯಮಗಳಲ್ಲಿ ಬದಲಾವಣೆ ಮಾಡುವುದು ಒಳ್ಳೆಯದು:

 

http://sampada.net/rules_and_regulations

 

೧) ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವ ದಪ್ಪ ಅಕ್ಷರ ಬಳಸಕೂಡದು.

 

೨) ಬಣ್ಣ ಬಣ್ಣದ ಅಕ್ಷರಗಳನ್ನು ಬರಹಗಳಲ್ಲಿ ಬಳಸಕೂಡದು.

 

ನೀವೇನಂತೀರಿ?  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet