ಕವನ ಹುಟ್ಟುವುದು By vkulkarni1981 on Mon, 03/07/2011 - 11:41 ಕವನ ಕವನ ಹುಟ್ಟುವುದುಕಡಲಷ್ಟು ಕಲ್ಪನೆಗಳುಕಣ್ಮುಂದೆ ಕಲೆತುಕದಡಿದಾಗಕಾಮನೆಗಳ ಕಾರ್ಮೋಡಕೈಹಿಡಿದು ಕರೆದುಕುಡಿಸಿದಾಗ !ಕವನ ಹುಟ್ಟುವುದುಕನಸುಗಳ ಕೋಟೆಯಲಿಕಣ್ಣಿಗೆ ಕಗ್ಗತ್ತಲುಕವಿದಾಗಕಣ್ತೆರೆದು ಕಮಲಮುಖಿಯಕಲಾಪ ಕಂಡುಕನವರಿಸಿದಾಗ ! Log in or register to post comments