ಧರಣಿಯ ಮುನಿಸು

ಧರಣಿಯ ಮುನಿಸು

ಕವನ

ಧರಣಿಯ ಮುನಿಸು


ಮುನಿದು ತೋರಿಹಳಲ್ಲಿ ಮಾತೆ
ಒಡಲಾಗ್ನಿಯ ಹೊರಗೊಗೆದು
ಮೀರಿದೆ ಇಂದೆನುತ ಸಹನೆಯ ಮಿತಿ


ಮನುಕುಲ ಇನ್ನಾದರೂ ಅರಿಯಬೇಕಂತೆ
ಬಾಳ ನಡಿಗೆಯ ದರ್ಮದ
ಒಳ ಹೊರಗಣ ಇತಿ ಮಿತಿ


ಸುಮ್ಮನಿದ್ದರೆ ಅರಿತೂ ಅರಿಯದಂತೆ
ಉಳಿಯದಂತಾದೀತದು
ವಿಶ್ವ ವೃಕ್ಷದ ಅವನತಿ.


 


 


 


 

Comments