ಯಾವುದು ಶಾಶ್ವತ?
ಕವನ
ಮನುಜ ನಿನ್ನ ಜೀವನ ಶಾಶ್ವತವಲ್ಲ
ಎಂಬ ಅರಿವಿದ್ದರೂ ನೀನ್ಯಾಕೆ
ನಾನು ನನ್ನದೆಂದು ಪರಿತಪಿಸುವೆ
ಹುಟ್ಟು ನೀ ಕೇಳಿಕೊಂಡು ಬರಲಿಲ್ಲ
ಸಾವನ್ನು ನೀನೆಂದೂ ತಡೆಯಲಾರೆ
ನಡುವಿನ ಈ ಬದುಕಷ್ಟೇ ನಿನ್ನದು
ನೆನ್ನೆ ನಿನ್ನದಲ್ಲ ನಾಳೆಯ ಅರಿವಿಲ್ಲ ನಿನಗೆ
ಈಗಿನ ಕ್ಷಣವಷ್ಟೇ ಅಮೂಲ್ಯ ನಿನಗೆ
ಸಾರ್ಥಕವಾಗಿಸು ಆ ಅಮೂಲ್ಯ ಘಳಿಗೆಯನು
ಸುಳ್ಳು ಮೋಸ ಕಪಟ ಜಗಳ ದ್ವೇಷ ಎಲ್ಲವ
ಬದಿಗಿಟ್ಟು ಇರುವಷ್ಟು ದಿನ ಸ್ನೇಹ ಪ್ರೀತಿಯ
ಹಂಚುತ್ತಾ ಧನ್ಯವಾಗಿಸು ನಿನ್ನೀ ಜನುಮವ
Comments
ಉ: ಯಾವುದು ಶಾಶ್ವತ?
In reply to ಉ: ಯಾವುದು ಶಾಶ್ವತ? by prasannakulkarni
ಉ: ಯಾವುದು ಶಾಶ್ವತ?
In reply to ಉ: ಯಾವುದು ಶಾಶ್ವತ? by Jayanth Ramachar
ಉ: ಯಾವುದು ಶಾಶ್ವತ?
In reply to ಉ: ಯಾವುದು ಶಾಶ್ವತ? by prasannakulkarni
ಉ: ಯಾವುದು ಶಾಶ್ವತ?
In reply to ಉ: ಯಾವುದು ಶಾಶ್ವತ? by manju787
ಉ: ಯಾವುದು ಶಾಶ್ವತ?
In reply to ಉ: ಯಾವುದು ಶಾಶ್ವತ? by prasannakulkarni
ಉ: ಯಾವುದು ಶಾಶ್ವತ?
ಉ: ಯಾವುದು ಶಾಶ್ವತ?
ಉ: ಯಾವುದು ಶಾಶ್ವತ?
ಉ: ಯಾವುದು ಶಾಶ್ವತ?
ಉ: ಯಾವುದು ಶಾಶ್ವತ?
ಉ: ಯಾವುದು ಶಾಶ್ವತ?
In reply to ಉ: ಯಾವುದು ಶಾಶ್ವತ? by MADVESH K.S
ಉ: ಯಾವುದು ಶಾಶ್ವತ?