ದೇವರು

ದೇವರು

 


ದೇವ್ರು ಇದ್ದಾರ ಇಲ್ವಾ, ಈ ಪ್ರಶ್ನೆಗೆ ಉತ್ತರ ನಂಗೊತ್ತಿಲ, ಆದ್ರೆ ಕೆಲವೊಮ್ಮೆ ತುಂಬಾ ಕಷ್ಟ ಬಂದಾಗ ದೇವ್ರು ಇಲ್ಲ ಎಲ್ಲಾ ಸುಳ್ಳು ಅನ್ಸುತ್ತೆ, ಆದ್ರೆ ಈ ಭೂಮಿ ಆಕಾಶ ಅದರ ನಡುವೆ ಇರೋ ಅಂತರ, ರಾತ್ರಿ,ಹಗಲು ಉಸಿರಾಡೋ ಗಾಳಿ, ಸುರಿಯೋ ಮಳೆ ಇಂತಹ ಹಲವಾರು ವಿಷೆಯಗಳನ್ನು ಯೋಚನೆ ಮಾಡಿದಾಗ ಏನೋ ಒಂದು ಶಕ್ತಿ ಇದೆ ಅನ್ಸುತ್ತೆ.
ಈ ಪ್ರಪಂಚದಲ್ಲಿ ನಾನಾ ಬಾಷೆಗಳು ನಾನಾ ಜಾತಿಗಳು ಇವೆ, ಹಿಂದುಗಳಿಗೊಂದು ದೇವ್ರು, ಇಸ್ಲಾಮರಿಗೊಂದು ದೇವ್ರು, ಕ್ರಿಸ್ತರಿಗೊಂದು ದೇವ್ರು, ಇದೆಲ್ಲ ನೋಡುದ್ದ್ರೆ ಯಾಕೆ ಹೀಗಂತ ಅರ್ಥ ಆಗ್ತಾ ಇಲ್ಲ, ಅರ್ಥ ಆಗೋದು ಬೇಡ ಬಿಡಿ,


ಎಲ್ಲಾ ವಿಷಯನ ಸಕರಾತ್ಮಕವಾಗಿ ಯೋಚನೆ ಮಾಡ್ತಾ ಹೋದ್ರೆ ಒಳೆದನ್ನ್ಸುತ್ತೆ,ಹಾಗಂತ ಎಲ್ಲಾ ವಿಷ್ಯಾನು ಆ ರೀತಿ ಯೋಚ್ನೆ ಮಾಡೋಕು ಆಗಲ್ಲ.


ಪ್ರಶ್ನೆ ಜಾಸ್ತಿಯಾಗಿ ಉತ್ತ್ರ ಇಲ್ವಾ ಅಥವಾ ಈ ಪ್ರಶ್ನೆಗೆ ಉತ್ತ್ರಾನೆ ಇಲ್ವಾ, ನಂಗೊತ್ತಿಲ್ಲ.


ನನ್ನ ಪ್ರಕಾರ ದೇವ್ರು ಇದ್ದಾರೆ, ಇರ್ಲೇಬೇಕು,......ಅಷ್ಟೇ.
ತಪ್ಪಾಗಿದ್ದ್ರೆ ಕ್ಷಮ್ಸಿ.
 

Comments