ಇವತ್ತಿನ ಕವಿತೆ ೨

ಇವತ್ತಿನ ಕವಿತೆ ೨

ಬರಹ

ನೀನು ಸಣ್ಣಗಿದ್ದೀಯ

ಆದರೂ  ಚನ್ನಾಗಿದ್ದೀಯ

ಯಾಕೆ ಸಣ್ಣಗೆ ಕಂಪಿಸುತ್ತೀಯ?

ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ

ನೀನು 'ಸಹೋದರೀ'ಅಂದೆ

ಆದರೂ ನನಗೆ ಖುಷಿಯಾಯಿತು

ನೀ ಇನ್ನೆಂದು ಬರುವೆ?