ವಾಕ್ಪಥ - ಆರನೆಯ ಹೆಜ್ಜೆ
ವಾಕ್ಪಥ - ಆರನೆಯ ಹೆಜ್ಜೆ
ಆಗಷ್ಟ್ ೨೧, ಭಾನುವಾರ, ೨೦೧೧
ಆಗಮನ ಮತ್ತು ಮಿಲನ : ಅಪರಾಹ್ನ ೩ : ೦೦
ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು
ಕಾರ್ಯಕ್ರಮದ ವಿವರ
ಗೋಷ್ಠಿಯ ಆರ೦ಭ: ಅಪರಾಹ್ನ ೩ : ೧೫
( ದಯವಿಟ್ಟು ಗಮನಿಸಿ: ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ )
ನಿರ್ವಹಣೆ: ಶ್ರೀ ಪ್ರಭುನಂದನ ಮೂರ್ತಿ
ಮುನ್ನುಡಿ: ಸ್ವಾಗತ, ಗೋಷ್ಠಿಯ ಆಶಯ, ಜವಾಬ್ದಾರಿಗಳ ವಿತರಣೆ ಮತ್ತು ಭಾಷಣಕಾರರ ಪರಿಚಯ : ಶ್ರೀ ಪ್ರಭುನಂದನ ಮೂರ್ತಿ
ಭಾಷಣಗಳು ಮತ್ತು ವಿಮರ್ಶೆ:
ಮೊದಲನೆಯ ಭಾಷಣ: "ಇ೦ದಿನ ಭಾರತದಲ್ಲಿ ಭಗತ್ ಸಿ೦ಗ್ ನ ಪ್ರಸ್ತುತತೆ" - ಶ್ರೀ ಹರೀಶ್ ಆತ್ರೇಯ
ಎರಡನೆಯ ಭಾಷಣ: "ಇ೦ದಿನ ಜೀವನದಲ್ಲಿ ಭ್ರಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಪಾತ್ರ" - ಶ್ರೀ ಹೊಳೇನರಸೀಪುರ ಮಂಜುನಾಥ್
ಮೊದಲನೆಯ ಭಾಷಣದ ವಿಮರ್ಶೆ: (ವಿಮರ್ಶಕರನ್ನು ನಿರ್ಧರಿಸಲಾಗುವುದು)
ಎರಡನೆಯ ಭಾಷಣದ ವಿಮರ್ಶೆ: (ವಿಮರ್ಶಕರನ್ನು ನಿರ್ಧರಿಸಲಾಗುವುದು)
ವಿಶೇಷಭಾಷಣ: "ಮಾನಸಿಕ ಅಭಿವೃದ್ಧಿ" - ಶ್ರೀ ಗೋಪೀನಾಥ ರಾವ್ ಬೆಳ್ಳಾಲ
ಆಶುಭಾಷಣ:
ನಿರ್ವಹಣೆ: ಶ್ರೀ ಪ್ರಸಾದ್ ಬೇರ್ಕಾಡಿ. (ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ೨ ನಿಮಿಷಗಳ ಕಾಲಾವಕಾಶವಿರುತ್ತದೆ.)
ಮುಕ್ತಾಯ:
ಬೆನ್ನುಡಿ: ಗೋಷ್ಠಿಯ ಒಟ್ಟಾರೆ ವಿಮರ್ಶೆ, ಹೊಸಬರ ಅಭಿಪ್ರಾಯ, ಮುಕ್ತಾಯ : ಶ್ರೀ ಪ್ರಭುನಂದನ ಮೂರ್ತಿ
ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.
ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ.
ನಿಮ್ಮ ಬರುವಿಕೆಯನ್ನು ಎದುರು ನೋಡುವ
ವಾಕ್ಪಥ ತ೦ಡ
ಗೋಷ್ಠಿಯ ಪಾತ್ರಗಳು:
ಸಮಯಪಾಲಕ: ಶ್ರೀ ರಾಮಮೋಹನ್
ವ್ಯಾಕರಣಶುದ್ಧಿ : ಶ್ರೀ ಪಾರ್ಥಸಾರಥಿ
Comments
ಉ: ವಾಕ್ಪಥ - ಆರನೆಯ ಹೆಜ್ಜೆ