ದಷ್ಟಪುಷ್ಟವಾಗಿ ಬೆಳೆ ನೀನು By padma.A on Tue, 10/18/2011 - 00:47 ಕ್ಯಾಟ್ಬರಿಸ್, ಕಿಟ್ಕ್ಯಾಟ್ ಬಿಟ್ಟು,ತಂಬಿಟ್ಟು, ಹುರಿಟ್ಟು, ಕಜ್ಜಾಯ, ಸವಿದುಕುಕ್ಕಿಸ್, ಕೇಕುಬಿಟ್ಟು, ಉಂಡೆ ತಿನ್ನುತದಷ್ಟಪುಷ್ಟದಿ ಬೆಳೆ ನೀನು - ನನ ಕಂದ || Log in or register to post comments