ದೀಪಾವಳಿಯ ಶುಭಾಶಯಗಳು!

ದೀಪಾವಳಿಯ ಶುಭಾಶಯಗಳು!

·         ಭ್ರಷ್ಟಾಚಾರದ
ಅಂಧಕಾರವನ್ನು
ತೊಲಗಿಸಲಿ
ಈ ದೀಪಾವಳಿ;

ರಾಜಕಾರಣಿಗಳ
ದಾಸ್ಯದಿಂದ ಮುಕ್ತಿಯ
ಬೆಳಕ ನೀಡಲಿ
ದೀಪಾವಳಿ;

ದೀಪದಿಂದ ದೀಪ
ಬೆಳಗಿ ಜಗವೆಲ್ಲಾ
ಬೆಳಗಿಬೆಳಕಾಗಲಿ;

ಹೃದಯದಿಂದ
ಹೃದಯಕ್ಕೆ ಪ್ರೀತಿ
ಹರಿದು ನಾಡಿನಲಿ
ಶಾಂತಿನೆಲೆಸಲಿ!

ದೀಪಾವಳಿಯ ಶುಭಾಶಯಗಳು!
Rating
No votes yet

Comments