ಓ ಪ್ರಿಯತಮೆ.... !!

ಓ ಪ್ರಿಯತಮೆ.... !!

ಕವನ
ಓ ಪ್ರಿಯತಮೆ.... !! ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ ನೀನಿಲ್ಲದ ಕ್ಷಣಗಳು, ಯುಗವಾಗಿವೆ ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ ಈ ಜೀವ ನಿನ್ನನ್ನೆ ಕನವರಿಸುತ್ತಿದೆ.... ನನ್ನ ಹೃದಯದ ಬಡಿತ ನೀ ನನ್ನ ನಗುವಿನ ಚಿಲುಮೆ ನೀ ಕಲೆತಿರುವೆ ನನ್ನ ಆತ್ಮದೊಡನೆ ನನ್ನ ಬದುಕಿನ ಅರ್ಥ ನೀ... ನಿನ್ನ ನೆನಪಿನ ಮಳೆ ಹನಿಯುತ್ತಿದೆ ಈಗ‌ ಎದೆಬಡಿತದ ಬಾಯರಿಕೆ ನೀಗಿಸು ಬಾ ಬೇಗ.... ‍ ‍ ---- ಗುರು ಹೆಚ್. ಎಂ.