ಹಿಂಗೆ ಆದ್ರೆ ಮುಂದ ಹೆಂಗ
ಸ್ನೇಹಿತರೆ,
ಹಣದಿಂದ ಏನಾದರೂ ಖರಿದಿಸಬಹುದೇ ಹೊರತು ಅದನ್ನೇ ತಿನ್ನೋಕಾಗುತ್ತಾ?ಹಣದ ವ್ಯಾಮೋಹದಿಂದ ಈಚೆ ಬಂದು ನೋಡಬೇಕಾಗಿದೆ.ಇರೋ ರೈತರೆಲ್ಲ ಇಂಜಿನಿಯರ್/ಡಾಕ್ಟರ ಆದ್ರೆ ಹೊಟ್ಟೆಗೆ ಬರಿ tablets /computers ತಿನ್ನಬೇಕಾಗುತ್ತೆ .ನಮ್ಮ ಭೂಮಿನ ಮಾರದೆ ನಮ್ಮ ಮಕ್ಕಳಲ್ಲಿ ಒಬ್ಬರಿಗಾದ್ರು ರೈತರನ್ನಾಗಿ ಮಾಡಬೇಕು,ಅದರ ಮಹತ್ವ ತಿಳಿಸಿ ಕೊಡಬೇಕು.ರೈತ ದೇವರಿಗೆ ಸಮಾನ,ಆತ ಅನ್ನ ಕೊಡೊ ದೇವರು.ಅವರನ್ನ ಕೀಳಾಗಿ ಕಾಣೋದು ಬಿಟ್ಟು ನಮ್ಮ ಮಕ್ಕಳನ್ನು ರೈತರನ್ನಾಗಿ ಮಾಡೋ ಕನಸು ಹೆತ್ತವರು ಕಾಣಬೇಕಾಗಿದೆ.ಇವತ್ತಿಗೆ ನನ್ನ ಮಾತು ಬಾಲಿಶ ಅನ್ನಿಸಬಹುದು ಆದರೆ ಮುಂದೆ ಈ ಪರಿಸ್ಥಿತಿ ಬಂದಾಗ ಸರ್ಕಾರವೆ ಮನೆಗೊಬ್ಬ ರೈತ ಇರಲೇ ಬೇಕು ಅಂದರೂ ಆಶರ್ಯವಿಲ್ಲ.ನಿವೇನಂತಿರಾ.........?
ಚುಕ್ಕಿ.
(ಪ್ರವೀಣ್.ಎಸ.ಕುಲಕರ್ಣಿ)
Comments
ಉ: ಹಿಂಗೆ ಆದ್ರೆ ಮುಂದ ಹೆಂಗ
In reply to ಉ: ಹಿಂಗೆ ಆದ್ರೆ ಮುಂದ ಹೆಂಗ by venkatb83
ಉ: ಹಿಂಗೆ ಆದ್ರೆ ಮುಂದ ಹೆಂಗ