ಮುಂಬೈನಗರದ ಉಪನಗರ, ಅಂಧೇರಿಯ ಗಣಪತಿ !

Submitted by venkatesh on Sat, 09/29/2012 - 10:42

'ಅಂಧೇರಿಯ ರಾಜ'ನೆಂದೇ ಪ್ರಸಿದ್ಧಿಪಡೆದ ಗಣೇಶನ ವಿಗ್ರಹವಿದು. ಮುಂಬೈನ ಇತರ ಗಣೇಶ ಮೂರ್ತಿಗಳ ತರಹವೇ ಇದನ್ನು ೨೯,ನೆ ತಾ. ಶನಿವಾರ, ಸೆಪ್ಟೆಂಬರ್, ೨೦೧೨

ರಂದು ವಿಸರ್ಜಿಸಲಾಯಿತು.

.

ಘಾಟ್ಕೋಪರ್ ಪ ದಲ್ಲಿರುವ 'ಹಿಮಾಲಯ ಕೋ.ಆಪ. ಹೌಸಿಂಗ್  ಸೊಸೈಟಿ,' ಯಲ್ಲಿ ಕೂಡಿಸಿರುವ, ಗಣಪತಿ !

ಗಣಪತಿ ವಿಸರ್ಜನೆಯ ದಿನ ಭಕ್ತಾದಿಗಳ ಸಂಭ್ರಮ ನೋಡಿಯೇ ತಿಳಿಯಬೇಕು. 'ಗಣಪತಿ ಬಪ್ಪ,' ಎಂದು ಮಕ್ಕಳು ಹಾಡಿ ಕುಣಿಯುತ್ತವೆ.

ಮಹಿಳೆಯರು, ಮಕ್ಕಳು, ಇತರ ಎಲ್ಲಾ ವಯೋ ವರ್ಗದ ಜನರು, ಭಾಗವಹಿಸಿದ್ದರು...

'ಗಣೇಶ ಬಪ್ಪ ಮೋರಯಾ,

ಪುಡ್ಚ್ಯಾ ವರ್ಷೀ ಲೌಕರ್ ಯಾ.'..