ಕೈಲಾಸ ಯಾವುದಯ್ಯ? By saraswathichandrasmo on Sat, 11/10/2012 - 23:30 ಕವನ ಕಾಯಕವೇ ಕೈಲಾಸ ಎನುವ ಶ್ರಮಜೀವಿಗಳಿಗೆ ಕೆಲಸವೊಂದೇ ಸಾಕು ಇರಲು ನಿಶ್ಚಿಂತೆ. ಕಾಸಿದ್ದರೆ ಕೈಲಾಸ ಎನುವ ಆಲಸಿಗಳಿಗೆ ಕೆಲಸ ಮಾಡದೆ ಕಾಸುಗಳಿಸುವ ಚಿಂತೆ. ಶಾರಿಸುತೆ. Log in or register to post comments