ಹುಟ್ಟು ಹಬ್ಬದ ಹಾರೈಕೆ

ಹುಟ್ಟು ಹಬ್ಬದ ಹಾರೈಕೆ

 

ಚಂದಿರನ ಮುಗುಳ್ನಗೆ ತುಂಬಿರಲಿ 
ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ 
ನಿನ್ನ ಜೀವನದ ಭವಿಷ್ಯವು 
ಚೈತ್ರ ಮಾಸದ ಚಿಗುರಿನಂತೆ  ಹೊಸತು ಹೊಸತಾಗಿ 
ಎಲ್ಲರ ಬಾಳಪುಟದಲಿ 
ಮರೆಯದ  ಪದವಾಗಿ ನೀ ಇರು ಎಂದು ಹಾರೈಸುವೆ
Rating
No votes yet