ಮಾಲು ಕವಿತೆಗಳು - ೪ By Maalu on Fri, 04/26/2013 - 09:18 ಕವನ ಮಾನಿನಿ... ಚಿಗುರೆಗಿರುವ ಚೆಂದ ಹಗುರ ಹೂವ ಗಂಧ ಬಿಗಿದು ಎದುರು ನಿಂದ ಮುಗುದೆ ಇವಳು ಗೆಳೆಯ! ಮರೆಯದಂಥವಳು ಹೆರಳ ಕುಣಿಸುತಿರಲು ಮರುಕಳಿಸದೆ ಮತ್ತೆ ನಿನ್ನ ಮರೆತು ಹೋದ ಹರೆಯ! -ಮಾಲು Log in or register to post comments