ಕೆಂಪು ಗುಲಾಬಿ By Shashikant P Desai on Sat, 08/17/2013 - 20:18 ಕವನ ಗುಲಾಬಿಯಂಥಾ ನಗುವಿನಿಂದ ಅರಳಿದ ಗುಲಾಬಿ ಕೆನ್ನೆಯ ಹುಡುಗಿಗೆ ಗುಲಾಬಿಯೊಂದನ್ನ ಕೈಗಿತ್ತೆ, ಅವಳ ಮುಖವು ಕೆಂಪಾಗಿತ್ತು...... ನನ್ನ ಬೆರಳ ತುದಿಯೂ ಕೆಂಪಾಗಿತ್ತು. Log in or register to post comments