ಶ್ರಮ

ಶ್ರಮ

ಕವನ

ಶ್ರಮ ಪಟ್ಟರು ಫಲ ಸಿಗದು ಕೆಲವೊಮ್ಮೆ
ಹಾಗೆಂದು ಶ್ರಮ ಪಡದೆ ಹೋದರೆ ??
ಫಲ ಸಿಗದು ಈ ಜನುಮದಲ್ಲೇ
ಫಲ ಸಿಗಲು ತಡವಾಗಿರಬಹುದೇ
ವಿನಃ ಖಂಡಿತವಾಗಿ ಸಿಗುವುದು ನಮಗೆ ಕೊನೆಗೆ