ಆಸೆ-ನಿರಾಸೆ...

ಆಸೆ-ನಿರಾಸೆ...

ಬರಹ

ಮೊಗ್ಗಾಗಿರುವ ಹೂವು ಅರಳುವ ಬಯಕೆಯಿ೦ದ ಕಾಯುವುದೆ ಆಸೆ...

ಅರಳಿದ ಆ ಹೂವು ನಿನ್ನ ಮುಡಿ ಸೇರದೆ ಬಾಡಿ ಹೋಗುವುದೆ ನಿರಾಸೆ...