ಸರ್ವಜ್ಞನ ವಚನ By ASHMYA on Tue, 02/19/2008 - 14:38 ಮೆತ್ತಿ ಶ್ರೀಗಂಧವನು ಇಟ್ಟು ತಾ ನೊಸಲೊಳಗೆ ನೆಟ್ಟನೆಯ ಶ್ರೇಷ್ಠ ಸ್ವರ್ಗವ ಪಡೆವಡೆ ಸಾಣೆ ಕಲ್ಲು ಪಟ್ಟ ಕೆಡೆನೆಂದ ಸರ್ವಜ್ಞ