ಮುಂಗಾರು ಮಳೆ By ravim on Wed, 04/09/2008 - 17:12 ಬರಹ ೨೦೦೬-೦೭ನೆ ಸಾಲಿನ ವರ್ಷವಿಡೀ ಮೊಳಗಲು ಕನ್ನಡ ಸಿನಿಮಾ ಕಹಳೆ ||೨|| ಎಲ್ಲೆಂದರಲ್ಲಿ ಸುರಿದು, ಕುಣಿದು, ಹರಿದ ’ಮುಂಗಾರು ಮಳೆ ’||