ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ

ಬರಹ

"ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ..."

(ಮುಕುರ - ಕನ್ನಡಿ)

ಎಂದು ಶುರುವಾಗುತ್ತದೆ ಪಾಲ್ಕುರಿಕೆ ಸೋಮನ (’ಹರಹರಾ ಶ್ರೀಚನ್ನಸೋಮೇಶ್ವರಾ’ ಖ್ಯಾತಿ) ಒಂದು ಪದ್ಯ. ಈ ಪದ್ಯವನ್ನು ಮೊದಲು ಓದಿದ್ದು ಇಲ್ಲೇ ಕಾಣುವ ನುಡಿಮುತ್ತುಗಳಲ್ಲಿ. ಈ ಸಾಲಿನ ಭಾವಾರ್ಥ ಸರಳವಾಗಿದೆ.

ಇದಕ್ಕೆ ಪ್ರತ್ಯುತ್ತರವೋ ಎಂಬಂತೆ ಇಲ್ಲಿ: 

http://sampada.net/podcasts/2

narcissistic tendency ಬಗ್ಗೆ ಹೇಳುತ್ತಾ ಕಂಬಾರರು ಅನ್ನುವುದನ್ನು ಗಮನಿಸಿ!

ಪ್ರಭು ಮೂರ್ತಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet