ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ… (ಭಾಗ 1)

ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ, ಯುದ್ಧ ಕಾಶ್ಮೀರದ ಕತ್ತಲಿನಲ್ಲಿ.... ಶಾಂತಿ, ಅಹಿಂಸೆ,  ಜ್ಞಾನ, ನೆಮ್ಮದಿಯನ್ನು ಹುಡುಕುತ್ತಾ… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ  ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ.

Image

ಸ್ಟೇಟಸ್ ಕತೆಗಳು (ಭಾಗ ೧೩೧೯) - ವಿಪರ್ಯಾಸ

ಆ ತಾಯಿಯಲ್ಲಿ ತುಂಬಾ ಕನಸುಗಳಿದ್ದವು. ತನ್ನ ಮಕ್ಕಳನ್ನು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಅಂದುಕೊಂಡಳು, ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳು ಬಹುಮಾನ ತಂದಾಗ ತಾಯಿ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾಳೆ. ಎಲ್ಲಾ ಬಹುಮಾನಗಳನ್ನ ಮನೆಯ ಗೋಡೆಯಲ್ಲಿ ಅಲ್ಲಲ್ಲಿ ನೇತುಹಾಕಿ ಪ್ರತಿದಿನವೂ ಆ ಬಹುಮಾನವನ್ನು ನೋಡಿ ಖುಷಿಪಡುತ್ತಿದ್ದಳು. ದಿನಗಳ ಹಾಗೆ ಉರುಳಿದವು.

Image

ಕಣ್ಣಿಗೆ ಕಾಣಿಸದ ಮಹಾಶಕ್ತಿ

ಮಾತು ಮಾತಿಗೆ ನಾವು ಹೇಳುವುದಿದೆ ಭಗವಂತ ಇದ್ದಾನೆ. ದೇವರಿದ್ದಾನೆ ಎಂಬುದಾಗಿ. ಹಾಗೆಂದು ದೇವರಿದ್ದಾನೆಂದು ಸುಮ್ಮನೆ ಕುಳಿತರೆ ಹೊಟ್ಟೆ ಹಸಿವು ನೀಗುವುದೇ? ನೀಗದು. ಕೆಲಸವೇ ಭಗವಂತ ಅಲ್ಲವೇ? ಬೆವರು ಹರಿಸಿ, ಮೈಬಗ್ಗಿಸಿ ದುಡಿಯುವುದರಲ್ಲಿ ದೇವರನ್ನು ಕಾಣಬೇಕು. ಮನುಷ್ಯ ಪ್ರಯತ್ನ ಬೇಕಲ್ಲವೇ? ಒಬ್ಬರು ಕೊಡುತ್ತಾರೆಂದು ಕುಳಿತು ಉಣ್ಣುವುದು ಸರಿಯಲ್ಲ. ನಮ್ಮ ದುಡಿಮೆ, ನಮ್ಮ ಸಂಪಾದನೆ, ನಮ್ಮ ಊಟ.

Image

ನಾವ್ಯಾರು ಬಡವರಲ್ಲ ! (ಭಾಗ 1)

ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಬೇರೆಯವರೊಂದಿಗೆ ಹೋಲಿಸಿಕೊಂಡು, ನಾವು ಬಡವರೆಂದುಕೊಂಡಿದ್ದೇವೆ. ನಮ್ಮಲ್ಲಿರುವ ಅಂತಸ್ತುಗಳನ್ನು ಎಣಿಸಿಕೊಂಡು, ಬಡವರೆಂದು ಕಲ್ಪಿಸಿಕೊಂಡು ಕೊರಗುತ್ತೇವೆ. ಈ ಲೇಖನ ಓದಿ ನಂತರ ತೀರ್ಮಾನಿಸಿ. ನಾವು ಬಡವರೆ?

Image

ವ್ಯವಸ್ಥೆಗಳು ನಮಗಾಗಿ, ನಿಮಗಾಗಿ ಆದರೂ…

ಹೋಮಿಯೋಪತಿ, ಅಲೋಪತಿ, ನ್ಯಾಚುರೋಪತಿ, ಆಯುರ್ವೇದಿಕ್, ಪ್ರಾಣಿಕ್ ಹೀಲಿಂಗ್, ಅಕ್ಯುಪಂಕ್ಚರ್, ಆಕ್ಯುಪ್ರೆಷರ್, ಮನೆ ಮದ್ದು… ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು. ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗಿತ, ಕುಣಿತ, ಕರಾಟೆ, ಕುಂಗ್ ಪು, ಕಳರಿಪಯಟ್ಟು, ಕುಸ್ತಿ, ಕುದುರೆ ಸವಾರಿ. ಎಲ್ಲವೂ ದೇಹ ಮನಸ್ಸುಗಳ ಆರೋಗ್ಯಕ್ಕಾಗಿ ಮಾಡಿಕೊಂಡಿರುವ ತಯಾರಿಗಳು.

Image

ಸ್ಟೇಟಸ್ ಕತೆಗಳು (ಭಾಗ ೧೩೧೮) - ಒಳಗಿನ ಜಿರಳೆ

ಪಕ್ಕದ ಮನೆಯವನಿಗೆ ನನ್ನನ್ನ ಕಂಡರಾಗುವುದಿಲ್ಲ. ಅವನಿಗೆ ನನ್ನ ಮೇಲಿನ ದ್ವೇಷಕ್ಕೆ ಕಾರಣ ನಾನು ಸರಿದಾರಿಯಲ್ಲಿ ಪ್ರಸಿದ್ಧನಾಗ್ತಾ ಇರೋದು. ಅದಕ್ಕಾಗಿ ಆತ ನನ್ನ ಮಾನಸಿಕ ಸ್ಥಿತಿಯನ್ನ, ನೆಮ್ಮದಿಯನ್ನ ಹಾಳು ಮಾಡುವುದಕ್ಕಂತಲೇ ಅವರ ಮನೆಯಲ್ಲಿ ಒಂದಷ್ಟು ಜಿರಳೆಗಳನ್ನ ತಯಾರಿ ಮಾಡಿ ನನ್ನ ಮನೆ ಒಳಗೆ ಕಳುಹಿಸುತ್ತಿದ್ದಾನೆ.

Image

ಸರ್ಕಾರದಿಂದಲೇ ಟ್ಯಾಂಕ‌ರ್ ನೀರು ಪೂರೈಕೆ ಸ್ವಾಗತಾರ್ಹ

ಈ ವರ್ಷದ ಬೇಸಿಗೆ ದಿನಗಳು ಆರಂಭವಾಗುತ್ತಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದುವರೆಗೆ ಅಗತ್ಯ ಕುಡಿಯುವ ನೀರಿನ ಸೌಲಭ್ಯ ವಂಚಿತರು, ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು.

Image