ದುಃಖ ಬಂದಾಗ ಧ್ಯಾನಿಸಿ!
ಬದುಕಿನ ಹಾದಿಯಲ್ಲಿ ಆಗಾಗ ನೋವು ಸಂಕಟಗಳು ಬರುವುದು ಸಹಜವೇ. ಸಂತಸದ ಸಂದರ್ಭಗಳನ್ನು ಆದರಿಸುವ ನಮ್ಮ ಮನಸ್ಸು ದುಃಖದ ಘಳಿಗೆಗಳನ್ನು ಎದುರುಗೊಳ್ಳಲು ಸಿದ್ಧವಾಗುವುದೇ ಇಲ್ಲ. ಅವುಗಳನ್ನು ನಮ್ಮಿಂದ ಸಾಧ್ಯವಾದಷ್ಟು ಮುಗಕ್ಕೆ ಸಂಸಲು ನಮ್ಮ ಮನಸ್ಸು ಹಠ ಹೂಡುತ್ತದೆ.
- Read more about ದುಃಖ ಬಂದಾಗ ಧ್ಯಾನಿಸಿ!
- Log in or register to post comments