ಬನ್ನಿ ಬಂಗಾರ

ಶಮೀ ಅಥವಾ ಬನ್ನಿ ನಮ್ಮ ಪಾಪಗಳನ್ನು ಮತ್ತು ಧನಸ್ಸುಗಳನ್ನು ಒಂದು ವರ್ಷ ಹಿಡಿದಿಟ್ಟುಕೊಂಡ ಶಮೀ ವೃಕ್ಷ, ರಾಮನಿಗೆ ಪ್ರಿಯವಾದ ಮರ. ಕೌರವರ ಮೋಸ ವಂಚನೆಗೊಳಗಾದ ಪಾಂಡವರು ಹನ್ನೆರಡು ವರ್ಷ ವನವಾಸ ಪೂರೈಸಿ ಇನ್ನೊಂದು ವರ್ಷ ಅಜ್ಞಾತ ವಾಸವನ್ನು ಕಳೆಯಬೇಕಾಗಿದ್ದ ಅವಧಿಯಲ್ಲಿ ತಮ್ಮ ಶಸ್ತ್ರಗಳನ್ನು ಶಮೀ ವೃಕ್ಷದಲ್ಲಿಟ್ಟು ವಿರಾಟನಗರಿಯಲ್ಲಿ ವೇಷ ಮರೆಸಿಕೊಂಡಿದ್ದರು.

Image

ಗಂಡು ಮೆಟ್ಟಿನ ರಾಣಿ

ಪುಸ್ತಕದ ಲೇಖಕ/ಕವಿಯ ಹೆಸರು
ಮಂಜುನಾಥ ಕಳಸಣ್ಣವರ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೩೯೦.೦೦, ಮುದ್ರಣ: ೨೦೨೫

ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ.

ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ....

" ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು  ನನ್ನ ಸಂಗಾತಿಗಳು "- ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ.... ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ.

Image

ಸ್ಟೇಟಸ್ ಕತೆಗಳು (ಭಾಗ ೧೩೦೯) - ಗೃಹ ಪ್ರವೇಶ

ನೆಮ್ಮದಿಯ ಗೂಡೊಳಗೆ ಹಾಗೆ ನಿಂತು ಸುಮ್ಮನೆ ಸಾಗಿ ಬಂದ ದಾರಿಯನ್ನ ನೋಡುತ್ತಿದ್ದಾನೆ. 14 ವರ್ಷದ ವನವಾಸದ ಬದುಕು ಮುಗಿದು ಸ್ವಂತ ಮನೆಯಲ್ಲಿ‌ ಪಟ್ಟಾಭಿಷಿಕ್ತನಾಗುವ ಘಳಿಗೆ. ಇಷ್ಟು ದಿನಗಳ ಕಾಲ ತನ್ನದಲ್ಲದೇ ತನ್ನದೇ ಅಂದುಕೊಂಡಂತ ಬಾಡಿಗೆ‌ ಮನೆಗಳ ಯಾತ್ರೆಯನ್ನ ನಡೆಸಿ ಯತ್ರೆಗಿಂದು ಮುಕ್ತಾಯದ ಹಂತ. ಒಳ್ಳೆಯ ದಿನಕ್ಕಾಗಿ ಕಾದು ಇಂದು ಹಾಲುಕ್ಕಿಸಿ ಸಂಭ್ರಮ ಪಟ್ಟಿದ್ದಾನೆ. ಸತತ ಕಾಯುವಿಕೆಗೆ ಫಲ ದೊರೆಯುತ್ತದೆ.

Image

ಪ್ರಕೃತಿಯ ವಸೂಲಿ ಮಾರ್ಗ !

ಎಲೆಗಳ ಬಣ್ಣ ಏಕಿದೆ ಎನ್ನುವುದು ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೀರಿ. ಹೌದು. ಎಲೆಯಲ್ಲಿರುವ ಪತ್ರ ಹರಿತ್ತು ಸೂರ್ಯನ ಬೆಳಕಿನಲ್ಲಿನ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಂಡು ಕೇವಲ ಹಸಿರು ತರಂಗಾಂತರವನ್ನು ಪ್ರತಿಫಲಿಸುತ್ತವೆ. ಹೀಗೆ ಸೂರ್ಯನ ವಿಕಿರಣದ ಉಳಿದ ತರಂಗಾಂತರದಲ್ಲಿನ ಶಕ್ತಿಯನ್ನು ಬಳಸಿಕೊಂಡು ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ.

Image

ಬೈದು ಹೇಳೋರು, ಬದುಕೋಕೆ ಹೇಳಿದ್ದು…

ಇನ್ನೊಬ್ಬರಿಂದ ಬೈಸಿಕೊಳ್ಳದೆ ಇರುವವರು ಜಗತ್ತಿನಲ್ಲಿ ಯಾರೂ ಇಲ್ಲವೆಂದೆ ಹೇಳಬಹುದು. ಯಾರ ನಿಂದನೆಗೂ ಒಳಪಡದಂತೆ ಬದುಕಲು ಸಾಧ್ಯವೇ? ಅರಿಸ್ಟಾಟಲ್ ಅವರು ಹೇಳುವಂತೆ ಯಾರೊಬ್ಬರ ನಿಂದನೆಗೂ ಒಳಪಡದಂತೆ ಜೀವಿಸಲು Say nothing, Do nothing and be nothing!

Image

ವಿಮಾನದ ಸಂಚಾರ ನಿಯಂತ್ರಣ ಹೇಗೆ ನಡೆಯುತ್ತದೆ?

ವೇಗದ ಪ್ರಯಾಣಕ್ಕೆ ಹಾಗೂ ದೂರ ಪ್ರಯಾಣಕ್ಕೆ ವಿಮಾನಯಾನ ಬಹಳ ಉತ್ತಮ ವಿಧಾನ. ಬಹಳಷ್ಟು ಮಂದಿ ವಿಮಾನದಲ್ಲಿ ಪ್ರಯಾಣ ಮಾಡಿರುತ್ತೀರಿ. ಇನ್ನು ಕೆಲವರಿಗೆ ವಿಮಾನಯಾನ ಗಗನ ಕುಸುಮ ಎನಿಸಿಬಿಡುತ್ತದೆ. ಆದರೂ ಕೆಲವು ವಿಮಾನಯಾನ ಸಂಸ್ಥೆಗಳು ಅತೀ ಕಡಿಮೆ ದರದಲ್ಲಿ ಅಂದರೆ ಎಸಿ ಬಸ್ ಅಥವಾ ಎಸಿ ರೈಲಿನ ದರಕ್ಕೆ ಸಮನಾದ ವಿಮಾನ ಟಿಕೆಟ್ ಕೊಡುತ್ತಾರೆ.

Image