ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ
ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ನದಿಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ ಎಂದು ಘಂಟಾಘೋಷವಾಗಿ ಘೋಷಣೆಗಳನ್ನು ಹೊರಡಿಸಿದ್ದಾರೆ. ಆ ನದಿಗಿಂತ ಸ್ವಲ್ಪ ದೂರದಲ್ಲಿ ಇನ್ನೊಂದು ನದಿಯು ಹರಿಯುತ್ತಾ ಇದೆ.
- Read more about ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ
- Log in or register to post comments