ಅಪ್ಪನ ಅಂಗಿಗಿಂತ ಅಮ್ಮನ ಸೀರೆಗಳೇ ವರ್ಣಮಯ…?
ಬಣ್ಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಬದುಕು ವರ್ಣಮಯವಾಗಿರಬೇಕೆಂದು ಬಯಸುತ್ತಾರೆ. ಅದನ್ನೇ ಮೊನ್ನೆ ಬಾಯಾರು ರಮೇಶ ಮಾಸ್ಟ್ರು ಬರೆದದ್ದು. ನಿಜ ಹೇಳಬೇಕೆಂದರೆ ನಮ್ಮ ಬದುಕು ನಿಮ್ಮ ಬದುಕಿನಷ್ಟು ವರ್ಣಮಯವಾಗಿರಲಿಲ್ಲ. ಏಕೆಂದರೆ ಆಗ ನಮ್ಮ ತಂದೆ ತಾಯಿಯರ ಕೊಳ್ಳುವ ಸಾಮರ್ಥ್ಯ (purchase power) ಈಗಿನಷ್ಟಿರಲಿಲ್ಲ.
- Read more about ಅಪ್ಪನ ಅಂಗಿಗಿಂತ ಅಮ್ಮನ ಸೀರೆಗಳೇ ವರ್ಣಮಯ…?
- Log in or register to post comments