ನಾವು ಪ್ರತಿಭಟಿಸುವುದಿಲ್ಲ ಸ್ವಾಮಿ..
ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ
- Read more about ನಾವು ಪ್ರತಿಭಟಿಸುವುದಿಲ್ಲ ಸ್ವಾಮಿ..
- Log in or register to post comments
ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ
ಕಳೆದ ವಾರ ಕೆ ಪಿ ಭಟ್ಟರ ಎರಡು ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೆವು. ಈ ವಾರವೂ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ.
ಕೋಟಿಗಾನಹಳ್ಳಿ ರಾಮಯ್ಯ ಅವರ ಆತ್ನಕಥೆಯ ಹೆಸರೇ ‘ದರ್ಗಾ ಮಾಳದ ಚಿತ್ರಗಳು’ ಇದನ್ನು ಸಂಪಾದಿಸಿದ್ದಾರೆ ಕೆ ಪಿ ಲಕ್ಷ್ಮಣ್ ಇವರು. “ನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ ‘ಮೇಲಿನವರ’ ಮತ್ತು ‘ದೂರದ’ ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಯಾಕೋ ಅತಿರೇಕಕ್ಕೆ ತಲುಪಿ ಹಾಸ್ಯಸ್ಪದವಾಗುತ್ತಿರುವಂತೆ ಭಾಸವಾಗುತ್ತಿದೆ. ಅದೇ ಹಾಡು, ಅದೇ ಕುಣಿತ, ಅದೇ ಭಾಷಣ, ಅದೇ ಜನರು, ಅದೇ ಉನ್ಮಾದ, ಅದೇ ಭಕ್ತಿಯ ಪರಾಕಾಷ್ಠೆ, ಅದೇ ವ್ಯಕ್ತಿಯ ವಿಜೃಂಭಣೆ ಕೆಲವೊಮ್ಮೆ ತುಂಬಾ ವಿಚಿತ್ರವೆನಿಸುತ್ತಿದೆ.
ಹುಡುಕಾಟ ಮುಂದುವರೆದಿದೆ. ಅಪರಾಧಿ ಎಲ್ಲಿ ಅಂತ ಇಬ್ಬರೂ ಹುಡುಕುವರೇ? ಇಬ್ಬರಲ್ಲೂ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನಯವ ನಾನು ಹುಡುಕುತ್ತಾ ಹೋಗುವ ದಾರಿಯಲ್ಲಿ ಯಾರು ಸಿಗಬೇಕು ಅನ್ನುವ ಪಟ್ಟಿಯನ್ನು ನಿರ್ಧಾರ ಮಾಡಿಕೊಂಡಿದ್ದಾನೆ, ಯಾರು ಸಿಗಬಾರದು ಅನ್ನೋದನ್ನು ಕೂಡ ನಿರ್ಧರಿಸಿದ್ದಾನೆ.
ಉತ್ತಮ ಪುಸ್ತಕವೊಂದು ಒಳ್ಳೆಯ ಗೆಳೆಯನಿದ್ದಂತೆ.. ಪುಸ್ತಕ ಓದುವ ಹವ್ಯಾಸ ಬೆಳಸಿಕ್ಕೊಂಡ ದಿನಗಳು ನೆನಪು ಮಾಡಿಕ್ಕೊಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಬೋಟ್ ಲ್ಲಿ ಸಮುದ್ರಕ್ಕೆ ಇಳಿಯುವಾಗ ನಮ್ಮೊಂದಿಗೆ ವಾರ ಪತ್ರಿಕೆ ಮಂಗಳ ಪುಸ್ತಕ ಇರುತಿತ್ತು. ಒಬ್ಬರು ಓದಿ ಆದ ಮೇಲೆ ಮತ್ತೊಬ್ಬರು ಓದುವ ಹವ್ಯಾಸ ಕೆಲವು ಮೀನುಗಾರರಲ್ಲಿ ಇತ್ತು. ಅಂದಿನ ನೆನಪು ಆದಾಗ ಹೆಮ್ಮೆ ಆಗುತ್ತದೆ.
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ವಿಜ್ಞಾನ ಹೇಳುತ್ತದೆ. ಬದುಕು ವರ್ಣಮಯವಾಗಿರಬೇಕು ಎಂದು ಆಧ್ಯಾತ್ಮ ಹೇಳುತ್ತದೆ. ವರ್ಣಮಯ ಆಗಿದ್ದಾಗಲೇ ಅದು ಬಿಳಿಯದಾದ, ಶುಭ್ರವಾದ, ಸ್ವಚ್ಛವಾದ, ಮಾಲಿನ್ಯರಹಿತ ಬದುಕು ಆಗುತ್ತದೆಂಬ ಇಂಗಿತದಲ್ಲಿ ವರ್ಣಮಯ ಬದುಕು ಎಂಬ ಕಲ್ಪನೆ ಬಂದಿದೆ. ವರ್ಣವೆಂದರೆ ಎಲ್ಲರಿಗೂ ಇಷ್ಟ.
ಕನ್ನಡಿಯಲ್ಲಿ ನನ್ನ
ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಂಗಿಗೆ ಅಣ್ಣನಿಂದ ಫೋನ್ ಬಂದಿತು. ಪುಟ್ಟಿ, ನಾನು ಮತ್ತು ನಿನ್ನ ಅತ್ತಿಗೆ ನಿಮ್ಮ ಮನೆಗೆ ಬಂದು ಸ್ವಲ್ಪ ಹೊತ್ತು ಇದ್ದು ಹೊರಡುತ್ತೇವೆ ಎಂದು ಹೇಳಿದ. ಅಣ್ಣ ಬರುತ್ತಾನೆ ಎಂದು ತಂಗಿಗೆ ಬಹಳ ಖುಷಿಯಾಯಿತು. ಆದರೆ ಆ ಸಂತೋಷ ಕ್ಷಣದಲ್ಲಿ ಬೆಲೂನು ಒಡೆದಂತೆ ಟುಸ್ ಎಂದಿತು.
ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಆಹಾರ, ಜೀವನ ಶೈಲಿ ಎಲ್ಲವೂ ಬದಲಾಗಿದೆ. ರಾಸಾಯನಿಕ ರಹಿತ ಆಹಾರ ಸೇವನೆ ಕಡಿಮೆಯಾಗಿ ಫಾಸ್ಟ್ ಫುಡ್ ಶೈಲಿಯ ಆಹಾರಕ್ಕೆ ಜನರು ಒಗ್ಗಿಗೊಂಡಿದ್ದಾರೆ. ಮನೆಯಲ್ಲೇ ಶುಚಿ-ರುಚಿಯಾಗಿ ತಯಾರಿಸುತ್ತಿದ್ದ ತಿಂಡಿ ಪದಾಥಗಳು ಈಗಿನ ಜನಾಂಗಕ್ಕೆ ರುಚಿಸದೇ ಹೋಟೇಲ್ ಊಟ, ತಿಂಡಿಗಳಿಗೆ ಮೊರೆ ಹೋಗಿ ಆಪತ್ತನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.