ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ

ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ, ಬಹಳ ಹಿಂದೆ ಏನೂ ಅಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೧೩೧೧) - ನರಕದ ಬಾಗಿಲು

ಅವನ ಮನೆಯನ್ನು ಕಂಡಾಗ ಎಂಥವರಿಗೂ ವಿಪರೀತ ಗೌರವ. ಅವನ ಮನೆ ಅದೊಂದು ಆಶ್ರಯ ತಾಣ. ಅಲ್ಲಿ ಪುಟ್ಟ ಪುಟ್ಟ ಹಕ್ಕಿಯ ಮರಿಗಳು ಜೀವನ ನಡೆಸುತ್ತಿವೆ, ನಾಯಿಮರಿಗಳಿಗೆ ಆಶ್ರಯ ತಾಣವಾಗಿದೆ, ದೊಡ್ಡದೊಂದು ಗೋಶಾಲೆಯಿದೆ, ಆ ಮನೆಯಲ್ಲಿ ವೃದ್ಧಾಶ್ರಮವಿದೆ, ಅನಾಥಾಶ್ರಮವಿದೆ ಹೀಗೆ ಎಲ್ಲರ ಒಳಿತನ್ನೇ ಬಯಸುವಂತಹ ಮನಸ್ಸು ಅವನದು. ಆತ ಎಲ್ಲರ ಕಷ್ಟಕ್ಕೆ ಮೊದಲು ಸ್ಪಂದಿಸಿ ಮುಂದುವರೆದು ನಿಲ್ತಾನೆ.

Image

ಮನೆಯ ಸಂಸ್ಕಾರ

ಶಾಲೆಯಲ್ಲಿ ನಾವು ಹೇಳಿಕೊಡುವ ವಿದ್ಯೆ ಹಾಗು ವಿಚಾರಗಳು ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರುತ್ತವೆಯೋ ಅದರ ದುಪ್ಪಟ್ಟು ಪ್ರಭಾವ ಬೀರುವುದು ಮನೆಯ ವಾತಾವರಣ ಎಂದರೆ ತಪ್ಪಾಗಲಾರದು... ವಾರ್ಷಿಕ ಪರೀಕ್ಷೆ ಮುಗಿದ ನಂತರ ಕೊನೆಯ ದಿನ ಮಕ್ಕಳಿಗೆಲ್ಲ ಪದವಿ ಪ್ರಮಾಣ ಸ್ವೀಕಾರದ ಕಾರ್ಯಕ್ರಮದ ತಯಾರಿಯ ತಾರಾತುರಿಯಲ್ಲಿ ನಾವಿದ್ದೆವು.

Image

ಅಭಿಮಾನವೋ, ಅತಿರೇಕವೋ?

ಚಿತ್ರಮಂದಿರಗಳಲ್ಲಿ ಸೂಪರ್‌ಸ್ಟಾರ್‌ಗಳ ಚಲನಚಿತ್ರ ಬಿಡುಗಡೆಯಾದಾಗ, ಕೌಂಟರ್‌ನಲ್ಲಿ ಕೆಲವೇ ಕ್ಷಣದಲ್ಲಿ (!) ಟಿಕೆಟ್ಟುಗಳೆಲ್ಲ ಮಾರಾಟವಾಗಿ, ಕಾಳಸಂತೆಕೋರರ ಕೈಯಲ್ಲಿ ಅವು ನಲಿದಾಡುವ ದೃಶ್ಯವನ್ನು ಬಹುತೇಕ ಕಂಡಿರುತ್ತೇವೆ. ತಮ್ಮ ಸಿನಿಮಾದ ಟಿಕೆಟ್ಟುಗಳು ಹೀಗೆ ಕಾಳಸಂತೆ ಯಲ್ಲಿ ಮಾರಾಟವಾಗುತ್ತಿವೆ ಎಂಬುದು ಸಂಬಂಧಪಟ್ಟವರಿಗೆ ಜಂಭದ ಬಾಬತ್ತಾಗಿ ಪರಿಣಮಿಸಬಹುದು.

Image

ದಿನಗೂಲಿ ಪೌರಕಾರ್ಮಿಕರು ಖಾಯಂ !

ದಿನಗೂಲಿ ಪೌರಕಾರ್ಮಿಕರು ಖಾಯಂ ಸರ್ಕಾರಿ ಅಧಿಕಾರಿಗಳಾದ ಸಂತೋಷದ ಸುದ್ದಿ. ಕಾರ್ಮಿಕರ ದಿನದಂದು ಕರ್ನಾಟಕ ಸರ್ಕಾರ ಪೌರ ಕಾರ್ಮಿಕರಿಗೆ ಬಹುದೊಡ್ಡ ಮರೆಯಲಾಗದ  ಕೊಡುಗೆಯನ್ನು ನೀಡಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೧೦) - ಭಗವಂತನಾಗುವತ್ತ…

ಹಾಗಿರುವುದಕ್ಕೆ ಅಷ್ಟು ಸುಲಭ ಸಾಧ್ಯವಿಲ್ಲ. ಭಗವಂತನ ಮೂರ್ತಿ ದೇವಸ್ಥಾನದ ಗರ್ಭಗುಡಿಯೊಳಗಿದ್ದು ಕೈ ಮುಗಿದು ಬರುವ ಭಕ್ತರಿಗೆ ಒಳಿತನ್ನೇ ಮಾಡ್ತಾ ಹೋಗುತ್ತೆ .ಹೆಚ್ಚು ಹೆಚ್ಚು ಜನರು ಅದರಿಂದ ಒಳಿತನ್ನು ಪಡೆದುಕೊಂಡರೂ ಕೂಡ ಭಗವಂತನ ಮೂರ್ತಿ ಯಾವತ್ತೂ ಅಹಂಕಾರ ಪಡುವುದಿಲ್ಲ. ತಾನು ನಿಂತಲ್ಲಿ ತನ್ನಯತೆಯಿಂದ ಭಕ್ತರ ಮಾತುಗಳನ್ನಾಲಿಸಿಕೊಂಡು ಹಾಗೆ ಉಳಿದುಬಿಡುತ್ತದೆ.

Image

ಕೂರ್ಮಗಢ ಎನ್ನುವ ಸುಂದರ ದ್ವೀಪ

ಕಾರವಾರದ ಅಥವಾ ಚಿತ್ತಾಕುಲ ಪ್ರದೇಶದ ಸಂಬಂಧವನ್ನು ನಾಲ್ಕು ಕತ್ತರಿಸಿಕೊಂಡು ಸಮುದ್ರದ ಮಧ್ಯೆ ಸನ್ಯಾಸಿಯಂತೆ ಪ್ರತ್ಯೇಕವಾಗಿ ಇರುವ ಸುಂದರ ದ್ವೀಪಗಳಲ್ಲಿ ಒಂದಾದ ಕೂರ್ಮಗಡ ಕೂರ್ಮಾಕಾರದ್ದು. ಇದಕ್ಕೆ ಅದರದೇ ಆದ ಇತಿಹಾಸವಿದೆ. ಇಲ್ಲಿ ನರಸಿಂಹನ ದೇವಸ್ಥಾನವಿರುವುದರಿಂದ ಇದು ನರಸಿಂಹಗಡವಾಗಿದೆ. 

Image