ಸ್ಟೇಟಸ್ ಕತೆಗಳು (ಭಾಗ ೧೩೧೭) - ಬಾಳ ಸಂಗಾತಿ

ರಾಮಯ್ಯ ಮಗಳ‌ ಬಳಿ ಮತ್ತೆ ಮತ್ತೆ ಕೇಳಿದ್ದ ನಿನ್ನ ಬಾಳ ಸಂಗಾತಿ ಆಯ್ಕೆ ಸರಿಯಾಗಿದೆ ತಾನೆ. ಅಪ್ಪ ಒತ್ತಿ‌ ಕೇಳಿದಾಗಲೂ ಮಗಳ ಉತ್ತರ ಹಾ ಎನ್ನುವುದಾಗಿತ್ತು. ಯಾಕೆಂದರೆ‌ ಪ್ರೀತಿಸಿದ್ದಳು. ಮದುವೆಯೂ ಆಗಿತ್ತು. ಕೆಲವು ದಿನ ವಾರ ತಿಂಗಳು ಸ್ವರ್ಗವೇ ಜೊತೆಯಾಗಿತ್ತು. ಆಮೇಲೆ ಬದುಕಿನ‌ ಹೊಸ ದಾರಿ‌ ಅರ್ಥವಾಗತೊಡಗಿತು. ಹೊಸ ಮುಖಗಳು ಪರಿಚಯವಾದವು.

Image

ಬದುಕೆಂಬ ಗ್ರಂಥ

ನಾವು ಬದುಕನ್ನು ಒಂದು ದೊಡ್ಡ ಗ್ರಂಥಕ್ಕೆ ಹೋಲಿಸಬಹುದು. ಗ್ರಂಥ ಹೇಗಿರಬೇಕೆಂದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಜಳ್ಳು ಪೊಳ್ಳುಗಳಿಗೆ ಗ್ರಂಥದಲ್ಲಿ ಆಸ್ಪದವಿಲ್ಲ.

Image

ದಕ್ಷಿಣದ ಗಾಣಗಾಪುರ - ಶ್ರೀಕ್ಷೇತ್ರ ಒಡಿಯೂರು

ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಗ್ರಾಮೀಣ ಪ್ರದೇಶವೇ ಒಡಿಯೂರು. ಕರ್ನಾಟಕದ ದಕ್ಷಿಣ ಭಾಗದ ಕೊನೆಯಲ್ಲಿದ್ದು ಸಮೀಪದಲ್ಲೇ ಕೇರಳ ಗಡಿ ಭಾಗವಿದೆ. ಒಡಿಯೂರು 1986ರಿಂದ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ದತ್ತಾಂಜನೇಯ ದೇವರನ್ನು ಇಲ್ಲಿ ಸ್ಥಾಪಿಸಲ್ಪಟ್ಟು ಆರಾಧಿಸತೊಡಗಿದರು.

Image

ಆಕಾಶ ಇಷ್ಟೇ ಯಾಕಿದೆಯೋ

ಪುಸ್ತಕದ ಲೇಖಕ/ಕವಿಯ ಹೆಸರು
ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೫

ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಜೋಗಿಯವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…

ಭಾರತೀಯರಾದ ನಾವು...

ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಏನೋ ಊಹಿಸುವುದು ಕಷ್ಟ. ನಮ್ಮ  ಕಾಲಘಟ್ಟದಲ್ಲಿ ಯುದ್ಧ ತಡೆಯಲು ನಮ್ಮಂತ ಸಾಮಾನ್ಯರಿಗೆ  ಸಾಧ್ಯವಾಗಲಿಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೧೩೧೬) - ಬದುಕಿನಾಟ

ಬದುಕಿನ ದಾರಿಗಳು ಬೇರೆ ಬೇರೆ ರೀತಿಯಾಗಿರುತ್ತದೆ. ರಸ್ತೆಯ ತಿರುವಿನಲ್ಲಿ ಪುಟ್ಟದೊಂದು ಗದ್ದೆ. ಆ ಗದ್ದೆಯ ಮಧ್ಯದಲ್ಲಿ ನಾಲ್ಕು ಕಂಬಗಳನ್ನು ನೆಟ್ಟು ಮಧ್ಯದಲ್ಲೊಂದು ಗುಂಡಿ ತೋಡಿ, ಅದರೊಳಗೆ ಮಲಗುವ ಸಾಹಸ ಮಾಡುತ್ತಿದ್ದಾರೆ. ಒಳಗೆ ಹೋಗಿ ಮಣ್ಣೆಳೆದುಕೊಂಡು ಕೆಲವು ನಿಮಿಷಗಳಾದ ನಂತರ ಮತ್ತೆ ಎದ್ದು ಹೊರ ಬರುವ ತವಕ.

Image

ನಾನು ವಿಜ್ಞಾನದೊಂದಿಗೆ ಜೀವಶಾಸ್ತ್ರ ಓದುತ್ತೇನೆ !

ಹಿಂದಿನ ಸಂಚಿಕೆಯಲ್ಲಿ ದ್ಯುತಿಸಂಶ್ಲೇಷಣೆಯ ಬಗ್ಗೆ ಮಾತನಾಡುತ್ತಿದ್ದೆವು. ನನ್ನ ಉದ್ಧೇಶ ಸಸ್ಯಗಳು ಏಕೆ ಹಸಿರಾಗಿವೆ ಎಂಬುದನ್ನು ಚರ್ಚಿಸುವುದಾಗಿತ್ತೇ ಹೊರತು ದ್ಯುತಿಸಂಶ್ಲೇಷಣೆಯ ಬಗ್ಗೆ ವಿವರಿಸುವುದಾಗಿರಲಿಲ್ಲ. ಏಕೆಂದರೆ ಜೀವ ರಾಸಾಯನಿಕ ಕ್ರಿಯೆಗಳು ತುಂಬಾ ಸಂಕೀರ್ಣ ವಿಷಯಗಳು. ಆದರೆ ಇಲ್ಲಿ ಕೆಲವರು ಈ ಬಗ್ಗೆ ಅನುಮಾನವನ್ನೆತ್ತಿ ಸಂದೇಶ ಕಳುಹಿಸಿದ್ದರು. ಅವರಿಗೆಲ್ಲಾ ಉತ್ತರ ಕಳುಹಿಸಿದ್ದೆ.

Image